NCERT Solutions Class 6 Science Water In Kannada Medium

 NCERT Solutions Class 6 Science Water In Kannada Medium

ಸಾರಾಂಶ

• ನೀರು ಜೀವಕ್ಕೆ ಅತ್ಯಗತ್ಯ.

• ನೀರಾವಿಯು ಆವೀಕರಣ ಮತ್ತು ಬಾಷ್ಪೀಭವನದ ಮೂಲಕ ಗಾಳಿಗೆ ಸೇರುತ್ತದೆ.

• ಗಾಳಿಯಲ್ಲಿನ ನೀರಾವಿಯು ಸಾಂದ್ರೀಕೃತವಾಗಿ ನೀರಿನ ಸಣ್ಣ ಹನಿಗಳಾಗುತ್ತದೆ. ಅದೇ ಮೋಡವಾಗಿ ಕಾಣುತ್ತದೆ. ನೀರಿನ ಅನೇಕ ಸಣ್ಣ ಹನಿಗಳು ಜೊತೆಗೂಡಿ ಮಳೆ, ಹಿಮ ಅಥವಾ ಆಲಿಕಲ್ಲಾಗಿ ಕೆಳಕ್ಕಿಳಿಯುತ್ತವೆ.

• ಮಳೆ, ಆಲಿಕಲ್ಲು ಮತ್ತು ಹಿಮ ಇವುಗಳು ನದಿಗಳಲ್ಲಿ, ಕೊಳಗಳಲ್ಲಿ, ಬಾವಿಗಳಲ್ಲಿ ಹಾಗೂ ಮಣ್ಣಿನಲ್ಲಿ ನೀರನ್ನು ಭರ್ತಿಮಾಡುತ್ತವೆ.

• ಸಾಗರ ಮತ್ತು ಭೂಮಿಯ ನಡುವಣ ನೀರಿನ ಪರಿಚಲನೆಯನ್ನು ಜಲಚಕ್ರ ಎನ್ನುವರು.

• ಅತಿವೃಷ್ಟಿ ಪ್ರವಾಹಗಳನ್ನು ಉಂಟು ಮಾಡಬಹುದು. ಆದರೆ ದೀರ್ಘಾವಧಿ ಮಳೆಯ ಕೊರತೆಯು ಬರವನ್ನು ತರಬಹುದು.

• ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣವು ಭೂಮಿಯ ಮೇಲೆ ಕಡಿಮೆ ಇರುವುದರಿಂದ ನೀರನ್ನು ಎಚ್ಚರಿಕೆಯಿಂದ ಬಳಸಬೇಕು.

ಅಭ್ಯಾಸಗಳು

೧. ಕೆಳಗಿನವುಗಳಲ್ಲಿ ಬಿಟ್ಟ ಸ್ಥಳ ತುಂಬಿ.

ಎ) ನೀರು ಆವಿಯಾಗಿ ಬದಲಾಗುವ ಪ್ರಕ್ರಿಯೆಗೆ __________ ಎನ್ನುವರು.

ಉತ್ತರ : ಆವೀಕರಣ 

ಬಿ) ನೀರಾವಿಯು ನೀರಾಗಿ ಬದಲಾಗುವ ಪ್ರಕ್ರಿಯೆಗೆ _________ ಎನ್ನುವರು.

ಉತ್ತರ : ಸಾಂದ್ರೀಕರಣ 

ಸಿ) ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಮಳೆಯಾಗದಿದ್ದರೆ ಆ ಪ್ರದೇಶದಲ್ಲಿ ___________ ಉಂಟಾಗಬಹುದು.

ಉತ್ತರ : ಬರಗಾಲ 

ಡಿ) ಅಧಿಕ ಮಳೆಯು ____________ ಆಗಲು ಕಾರಣವಾಗಬಹುದು.

ಉತ್ತರ : ಅತಿವೃಷ್ಟಿ 

೨. ಕೆಳಗಿನವುಗಳಲ್ಲಿ ಪ್ರತಿಯೊಂದೂ ಆವೀಕರಣದಿಂದ ಆಗಿರುವುದೇ ಅಥವಾ ಸಾಂದ್ರೀಕರಣದಿಂದ ಆಗಿರುವುದೇ ಎಂಬುದನ್ನು ತಿಳಿಸಿ.

ಎ) ತಣ್ಣೀರಿನ ಲೋಟದ ಹೊರಮೇಲ್ಮೈನಲ್ಲಿ ನೀರ ಹನಿಗಳು ಕಾಣುವುದು.

ಉತ್ತರ : ಆವೀಕರಣ 

ಬಿ) ಒದ್ದೆ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಹಬೆ ಬರುವುದು.

ಉತ್ತರ : ಆವೀಕರಣ

ಸಿ) ಚಳಿಗಾಲದ ತಣ್ಣನೆಯ ಮುಂಜಾವಿನಲ್ಲಿ ಹಿಮ ಕಾಣುವುದು.

ಉತ್ತರ : ಸಾಂದ್ರೀಕರಣ 

ಡಿ) ಒರೆಸಿದ ಮೇಲೆ ಕಪ್ಪುಹಲಗೆಯು ಒಣಗುವುದು.

ಉತ್ತರ : ಆವೀಕರಣ 

ಇ) ಕಾದ ಹೆಂಚಿನ ಮೇಲೆ ನೀರನ್ನು ಚಿಮುಕಿಸಿದಾಗ ಹಬೆಯು ಮೇಲೇರುವುದು.

ಉತ್ತರ : ಆವೀಕರಣ

೩. ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

ಎ) ಮುಂಗಾರಿನಲ್ಲಿ ಮಾತ್ರ ಗಾಳಿಯಲ್ಲಿ ನೀರಾವಿ ಇರುತ್ತದೆ. ( )

ಉತ್ತರ : ತಪ್ಪು

ಬಿ) ನೀರು ಗಾಳಿಗೆ ಆವಿಯಾಗುವುದು, ಸಾಗರಗಳಿಂದ, ನದಿಗಳಿಂದ ಮತ್ತು ಕೆರೆಗಳಿಂದಲೇ ಹೊರತು ಮಣ್ಣಿನಿಂದಲ್ಲ. ( )

ಉತ್ತರ : ತಪ್ಪು 

ಸಿ) ನೀರು ಆವಿಯಾಗಿ ಬದಲಾಗುವ ಪ್ರಕ್ರಿಯೆಯನ್ನು ಆವೀಕರಣ ಎನ್ನುವರು ( )

ಉತ್ತರ : ಸರಿ 

ಡಿ) ಸೂರ್ಯನ ಬೆಳಕಿನಲ್ಲಿ ಮಾತ್ರ ನೀರಿನ ಆವೀಕರಣ ನಡೆಯುತ್ತದೆ. ( )

ಉತ್ತರ : ತಪ್ಪು 

ಇ) ತಂಪಾಗಿರುವ ಗಾಳಿಯ ಮೇಲ್ಪದರದಲ್ಲಿ ನೀರಾವಿಯು ಸಾಂದ್ರೀಕೃತವಾಗಿ ನೀರಿನ ಸಣ್ಣ ಹನಿಗಳಾಗುತ್ತವೆ. ( )

ಉತ್ತರ : ಸರಿ 

೪. ನಿಮ್ಮ ಶಾಲಾ ಸಮವಸ್ತ್ರವನ್ನು ಬೇಗನೆ ಒಣಗಿಸಬೇಕಾದಲ್ಲಿ ಅದನ್ನು ಹೀಟರ್‌ನ ಬಳಿ ಹರಡುವುದು ಸಹಕಾರಿಯಾಗಬಲ್ಲದೇ? ಹೌದಾದರೆ ಹೇಗೆ?

ಉತ್ತರ : ಶಾಲಾ ಸಮವಸ್ತ್ರವನ್ನು ಬೇಗನೆ ಒಣಗಿಸಬೇಕಾದಲ್ಲಿ ಅದನ್ನು ಹೀಟರ್ ಬಳಿ ಹರಡುವುದು  ಸಹಕಾರಿಯಾಗುತ್ತದೆ. ಏಕೆಂದರೆ ಹೀಟರ್‌ನಲ್ಲಿರುವ ಶಾಖವು ಬಟ್ಟೆಯಲಿ ್ಲರುವ ನೀರನ್ನು  ಅವೀಕರಿಸಲು ಸಹಕಾರಿಯಾಗುತ್ತದೆ. 

೫. ತಂಪಾದ ನೀರು ಹೊಂದಿರುವ ಬಾಟಲಿಯನ್ನು ರೆಫ್ರಿಜರೇಟರ್‌ನಿಂದ ಹೊರತೆಗೆದು ಒಂದು ಮೇಜಿನ ಮೇಲೆ ಇಡಿ. ಸ್ವಲ್ಪ ಸಮಯದ ನಂತರ ಆ ಬಾಟಲಿಯ ಮೇಲ್ಮೈನಲ್ಲಿ ನೀರಹನಿಗಳನ್ನು ನೀವು ಗಮನಿಸುವಿರಿ. ಏಕೆ?

ಉತ್ತರ : ಏಕೆಂದರೆ ವಾತಾವರಣದಲ್ಲಿರುವ ನೀರಾವಿ ಸಾಂದ್ರೀಕರಣವಾಗುವುದರಿಂದ ಬಾಟಲಿಯ  ಹೊರಮೇಲ್ಮೈನಲ್ಲಿ ನೀರಹನಿಗಳು ಸಂಗ್ರಹವಾಗುತ್ತವೆ. 

೬. ತಮ್ಮ ಕನ್ನಡಕಗಳ ಗಾಜನ್ನು ಸ್ವಚ್ಛಗೊಳಿಸಲು, ಜನರು ಅದರ ಮೇಲೆ ಉಸಿರು ಊದಿ ತೇವಗೊಳಿಸುತ್ತಾರೆ. ಗಾಜು ಏಕೆ ತೇವವಾಗುವುದು ಎಂದು ವಿವರಿಸಿ.

ಉತ್ತರ : ನಮ್ಮ ಉಸಿರಿನಲ್ಲಿರುವ ನೀರಾವಿಯು ಸಾಂದ್ರೀಕರಣಗೊಂಡು ಗಾಜನ್ನು ತೇವಗೊಳಿಸುತ್ತದೆ.  ಅದ್ದರಿಂದ ಕನ್ನಡಕಗಳ ಗಾಜನ್ನು ಸ್ವಚ್ಛಗೊಳಿಸಲು, ಜನರು ಅದರ ಮೇಲೆ ಉಸಿರು ಊದಿ  ತೇವಗೊಳಿಸುತ್ತಾರೆ. 

೭. ಮೋಡಗಳು ಹೇಗೆ ಉಂಟಾಗುತ್ತವೆ?

ಉತ್ತರ : ಭೂಮೇಲ್ಮೈನಿಂದ  ನೀರು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಭೂಮೇಲ್ಮೈನಿಂದ ಮೇಲೆ  ಹೋದಂತೆ ನೀರಾವಿಯು ತಣ್ಣಗಾಗುತ್ತದೆ. ಸಾಕಷ್ಟು ಎತ್ತರ ತಲುಪಿದ ಮೇಲೆ ಗಾಳಿಯು ಎಷ್ಟು ತಣ್ಣಗಾಗುತ್ತದೆ ಎಂದರೆ ಅದರಲ್ಲಿರುವ ನೀರಾವಿಯು ಸಾಂದ್ರೀಕೃತವಾಗಿ ಕಿರುಹನಿಗಳೆಂದು  ಕರೆಯಲಾಗುವ ಸಣ್ಣ ಸಣ್ಣ ನೀರಹನಿಗಳಾಗುತ್ತವೆ. ಈ ಕಿರುಹನಿಗಳೇ ಗಾಳಿಯಲ್ಲಿ ತೇಲುತ್ತಾ ನಮಗೆ  ಮೋಡಗಳಂತೆ ಕಾಣುತ್ತವೆ. ಹೀಗೆ ಮೋಡಗಳು ಉಂಟಾಗುತ್ತವೆ. 

NCERT Solutions Class 6 Science Water In Kannada Medium


೮. ಬರಗಾಲ ಯಾವಾಗ ಉಂಟಾಗುತ್ತದೆ?

ಉತ್ತರ : ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಒಂದು ಪ್ರದೇಶಕ್ಕೆ ಮಳೆಯೆ  ಆಗದಿದ್ದರೆ, ಮಣ್ಣು ನಿರಂತರವಾಗಿ ಆವೀಕರಣ ಮತ್ತು ಭಾಷ್ಪೀಭವನದಿಂದ ನೀರನ್ನು  ಕಳೆದುಕೊಳ್ಳುತ್ತಾ ಹೋಗುತ್ತದೆ. ಈ ನೀರು ಮಳೆಯ ಮೂಲಕ ಮರಳಿ ಬಾರದಿರುವುದರಿಂದ  ಮಣ್ಣು ಒಣಗುತ್ತದೆ. ಅಂತಹ ಪ್ರದೇಶಗಳ ಬಾವಿ ಮತ್ತು ಕೊಳಗಳ ನೀರಿನ ಮಟ್ಟವು  ಕಡಿಮೆಯಾಗುವುದಲ್ಲದೆ, ಅವುಗಳಲ್ಲಿ ಕೆಲವು ಒಣಗಲುಬಹುದು. ಅಂತರ್ಜಲವೂ  ಕಡಿಮೆಯಾಗಬಹುದು. ಇದು ಬರಗಾಲಕ್ಕೆ ಕಾರಣವಾಗುತ್ತದೆ. 

NCERT Solutions Class 6 Science Water In Kannada Medium

KSEEB Solutions For Class 6 Science Chapters in kannada.

ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ? 

ಅಧ್ಯಾಯ ೨ : ಆಹಾರದ ಘಟಕಗಳು 

ಅಧ್ಯಾಯ ೩ : ಎಳೆಯಿಂದ ಬಟ್ಟೆ 

ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು 

ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ 

ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು 

ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು


NCERT Solutions Class 6 Science Water In Kannada Medium FAQs-

Question 1: Water is composed of two hydrogen atoms and one __________ atom.

Answer: Oxygen
Explanation: The chemical formula for water is H2O, which indicates that it consists of two hydrogen (H) atoms and one oxygen (O) atom.
Question 2: Water exists in three states: solid, __________, and gas.
Answer: Liquid
Explanation: Water can exist as a solid (ice), liquid (water), or gas (water vapor) depending on its temperature and pressure.
Question 3: The process of water turning into vapor is called __________.
Answer: evaporation
Explanation: Evaporation is the transformation of water from its liquid state to its gaseous state due to the absorption of heat energy.
Question 4: The amount of heat required to raise the temperature of one gram of water by one degree Celsius is called __________.
Answer: calorie
Explanation: A calorie is the unit of heat energy required to raise the temperature of one gram of water by one degree Celsius.
Question 5: The Earth's surface is about 71% covered by __________.
Answer: water
Explanation: Approximately 71% of the Earth's surface is covered by water, mainly in the form of oceans, seas, and lakes.
Question 6: The continuous movement of water on, above, and below the surface of the Earth is known as the __________ cycle.
Answer: water
Explanation: The water cycle, also known as the hydrologic cycle, is the continuous movement of water between the Earth's surface and the atmosphere through processes like evaporation, condensation, and precipitation.
Question 7: Frozen water is less dense than liquid water, which is why ice __________ on water.
Answer: floats
Explanation: Ice floats on water because it is less dense than liquid water due to the unique arrangement of water molecules in the solid state.
Question 8: The process of water vapor turning directly into ice is called __________.
Answer: deposition
Explanation: Deposition is the process where water vapor changes directly into ice without passing through the liquid phase, usually on cold surfaces.
Question 9: The maximum amount of water vapor the air can hold at a given temperature is called __________.
Answer: saturation
Explanation: Saturation refers to the point at which the air is holding the maximum amount of water vapor it can hold at a specific temperature.
Question 10: The boundary between groundwater-saturated rock and the unsaturated zone above it is known as the __________ table.
Answer: water
Explanation: The water table is the level at which the groundwater-saturated rock meets the unsaturated zone above it.
Question 11: The process of plants releasing water vapor into the atmosphere is called trans__________.
Answer: piration
Explanation: Transpiration is the process where plants release water vapor through small openings called stomata on their leaves.
Question 12: Water is often referred to as the universal __________.
Answer: solvent
Explanation: Water is an excellent solvent, meaning it can dissolve a wide variety of substances due to its polar nature.
Question 13: The study of water and its properties, distribution, and effects on the Earth is known as __________ science.
Answer: hydro
Explanation: Hydroscience, or hydrology, is the scientific study of water and its movement, distribution, and properties on Earth.
Question 14: A sudden and rapid flow of water over normally dry land is called a __________.
Answer: flood
Explanation: A flood is the overflow of water onto normally dry land, often caused by heavy rainfall, melting snow, or other factors that lead to a rapid increase in water volume.
Question 15: Water pollution occurs when harmful substances are introduced into bodies of __________.
Answer: water
Explanation: Water pollution refers to the contamination of water bodies such as rivers, lakes, and oceans with pollutants and harmful substances.
Question 16: The process of removing salt and other impurities from seawater to make it suitable for drinking is called __________.
Answer: desalination
Explanation: Desalination is the process of removing salt and other minerals from seawater to make it safe for human consumption.
Question 17: The boundary between a river or stream and the surrounding land that it often overflows is called a __________.
Answer: bank
Explanation: The banks of a river or stream are the edges that confine the water within its channel.
Question 18: The study of the movement, distribution, and properties of underground water is called __________.
Answer: groundwater
Explanation: Groundwater hydrology involves studying the movement and characteristics of water beneath the Earth's surface.
Question 19: The process of water falling from the atmosphere as rain, snow, sleet, or hail is called __________.
Answer: precipitation
Explanation: Precipitation is any form of water—liquid or solid—that falls from the atmosphere and reaches the ground.
Question 20: Water plays a crucial role in regulating the Earth's __________ by absorbing and releasing heat.
Answer: climate
Explanation: Water helps regulate the Earth's climate by absorbing and releasing heat, which affects weather patterns and temperatures.
Question 21: A body of water formed by damming a river or stream is called a __________.
Answer: reservoir
Explanation: A reservoir is an artificial body of water created by constructing a dam across a river or stream, often used for water supply, energy generation, and recreation.
Question 22: The natural movement of water from the Earth's surface to the atmosphere and back is a key component of the Earth's __________ system.
Answer: climate
Explanation: The movement of water through the water cycle is a critical component of the Earth's climate system, influencing temperature and weather patterns.
Question 23: Water scarcity occurs when there is not enough fresh __________ available to meet the needs of a population.
Answer: water
Explanation: Water scarcity refers to the condition where the available freshwater resources are insufficient to meet the demands of a population or region.
Question 24: The process of water seeping into the ground and becoming groundwater is called __________.
Answer: infiltration
Explanation: Infiltration is the process by which water soaks into the ground and becomes part of the groundwater supply.
Question 25: Water is essential for all known forms of __________, making it a prerequisite for life.
Answer: life
Explanation: Water is a fundamental requirement for life as we know it, serving as a vital component for various biological processes and ecosystems.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.