Meditation asana siddhi ಧ್ಯಾನ ಆಸನ ಸಿದ್ದಿ.
ಹಾಯ್ ಹಲೋ ಸ್ನೇಹಿತರೆ ನಾವು ಧ್ಯಾನ ಅಥವಾ ಮೆಡಿಟೇಶನ್ ಮಾಡಲು ಅತಿ ಅಗತ್ಯವಾಗಿ ಬೇಕಾಗಿರುವುದು ಆಸನ ಸಿದ್ದಿ, ಆಸನ MeditaFion asana siddhi ಆಸನ ಸಿದ್ದಿಯನ್ನು ಯಾವ ರೀತಿ ನಾವು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಈ ಒಂದು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯುತ್ತಾ ಹೋಗೋಣ ಬನ್ನಿ.
ಆಸನ ಸಿದ್ಧಿ ಸಂಸ್ಕೃತದ 2 ಪದಗಳ ಮಿಶ್ರಣವಾಗಿದೆ-ಆಸನ ಮತ್ತು ಸಿದ್ಧಿ.ಆಸನವು ಯೋಗದ ಭಂಗಿಯಾಗಿದೆ ಮತ್ತು
ಸಿದ್ಧಿ ಎಂದರೆ ಪರಿಪೂರ್ಣತೆಯನ್ನು ಪಡೆಯುವುದು ಅಥವಾ ಪಾಂಡಿತ್ಯವನ್ನು ಪಡೆಯುವುದು ಎಂದರ್ಥ.
ಯೋಗ ಭಂಗಿಯಲ್ಲಿ ಸಿದ್ಧಿ ಎಂದರೆ ಪರಿಪೂರ್ಣತೆಯನ್ನು ಪಡೆಯುವುದು ಅಥವಾ ಪಾಂಡಿತ್ಯವನ್ನು ಪಡೆಯುವುದು ಎಂದರ್ಥ.
ಯೋಗ ಭಂಗಿಯಲ್ಲಿ ಪರಿಪೂರ್ಣತೆಯನ್ನು ಪಡೆಯುವುದು. ಭಂಗಿಯು ದೃಢವಾಗಿರುವುದರ ಜೊತೆಗೆ ಆಹ್ಲಾದಕರವಾಗಿರಬೇಕು.
ಆಸನ ಸಿದ್ದಿಪಡೆಯಲು ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು -
1. ಆಸನವು ಸ್ಥಿರತೆ ಮತ್ತು ಸಾಂತ್ವನವನ್ನು ನೀಡಬೇಕು.
2. ನಿಲುವಿನಲ್ಲಿ ಸ್ಥಿರತೆಯನ್ನು ಕಳೆದುಕೊಳ್ಳಬಾರದು.
3.ಪ್ರಮುಖವಾಗಿ ಬೆನ್ನು ಮೂಳೆಯನ್ನು ಒತ್ತಡದಿಂದ ಮುಕ್ತಗೊಳಿಸುವುದು,ಅದೇ ಸಮಯದಲ್ಲಿ ತಲೆ, ಕುತ್ತಿಗೆ ಮತ್ತು ಪ್ರಮುಖವಾಗಿ ಇಡೀ ದೇಹವನ್ನು ಸರಳ ರೇಖೆಯಲ್ಲಿ ಇರಿಸುವುದು.
ಆಸನ ಸಿದ್ದಿ ಪಡೆಯಲು ಈ ಕೆಳಗಿನ ಅಭ್ಯಾಸಗಳನ್ನು ಅನುಸರಿಸಿ,Follow these rules Asana Siddi for Meditation.
ಮೃದುವಾದ ವಸ್ತ್ರ ಬಟ್ಟೆಯ ಮೇಲೆ ಕುಳಿತುಕೊಳ್ಳಿ, ಅದೇ ಸಮಯದಲ್ಲಿ ತಲೆ, ಕುತ್ತಿಗೆ ಮತ್ತು ಪ್ರಮುಖವಾಗಿ ಇಡೀ ದೇಹವನ್ನು ಸರಳ ರೇಖೆಯಲ್ಲಿ ಇರಿಸಲು ಪ್ರಯತ್ನಿಸಿ, ಮೊದಲ ದಿನ ಅಭ್ಯಾಸ ಮಾಡುವಾಗ ಹತ್ತು ನಿಮಿಶ , ಎರಡನೇ ದಿನ ಅಭ್ಯಾಸ ಮಾಡುವಾಗ ೧೫ ನಿಮಿಶ ಹೀಗೆ ಪ್ರತಿ ದಿನ ಅಭ್ಯಾಸಮಾಡುವಾಗ ನೀವು ಕುಳಿತುಕೊಳ್ಳುವ ಸಮಯಹೆಚ್ಚಿಸುತ್ತಾ ಹೋಗಿ , ಅಭ್ಯಾಸ ನಿರಂತರವಾಗಿರಲಿ , ಹೀಗೆ ಮಾಡುತ್ತ ಹೋದರೆ ಆಸನ ಸಿದ್ದಿ ಆಗಿಯೇ ಆಗುತ್ತದೆ.ಅಭ್ಯಾಸ ನಿರಂತರವಾಗಿರಲಿ.
ಈ ಕೆಳಗಿನ ಆಸನಗಳ ಅಭ್ಯಾಸ ಮಾಡಲು ಪ್ರಯತ್ನಿಸಿರಿ -
- ಸುಕಾಸನ
- ಪದ್ಮಾಸನ
- ವಜ್ರಾಸನ
- Elina Fairytale: https://www.pexels.com/photo/woman-meditating-with-candles-and-incense-3822864/
FAQS
What is the meaning of Asana Siddhi?
Asana Siddhi means one is able to sit in a particular way with absolute ease.
What is the significance of asana?
Physically, the practice of asanas has been claimed to improve flexibility, strength, and balance; to alleviate stress and anxiety, and to reduce the symptoms of lower back pain.
Which asana is called Queen of asana?
Shoulderstand, also known as Candle Pose, is often called the 'queen of asanas'.
PLEASE DO NOT ENTER ANY SPAM LINK IN THE COMMENT BOX