NCERT Solutions Class 6 Science Fun With Magnets In Kannada Medium ಕಾಂತಗಳೊಂದಿಗೆ ಆಟ

NCERT Solutions Class 6 Science Fun With Magnets In Kannada Medium ಕಾಂತಗಳೊಂದಿಗೆ ಆಟ

ಕಾಂತಗಳೊಂದಿಗೆ ಆಟ ಸಾರಾಂಶ

  • ಮ್ಯಾಗ್ನಟೈಟ್ ಒಂದು ನೈಸರ್ಗಿಕ ಕಾಂತ.
  • ಕಬ್ಬಿಣ, ನಿಕ್ಕೆಲ್, ಕೋಬಾಲ್ಟ್ಗಳಂತಹ ಪದಾರ್ಥಗಳನ್ನು ಕಾಂತವು ಆಕರ್ಷಿಸುತ್ತದೆ ಇವುಗಳನ್ನು ಕಾಂತೀಯ ಪದಾರ್ಥಗಳು ಎನ್ನುವರು.
  • ಕಾಂತದ ಕಡೆಗೆ ಆಕರ್ಷಿತವಾಗದ ಪದಾರ್ಥಗಳನ್ನು ಅಕಾಂತೀಯಗಳು ಎನ್ನುವರು.
  • ಪ್ರತಿ ಕಾಂತಕ್ಕೂ ಎರಡು ಧ್ರುವಗಳಿವೆ - ಉತ್ತರ ಮತ್ತು ದಕ್ಷಿಣ.
  • ಸ್ವತಂತ್ರವಾಗಿ ತೂಗುಬಿಟ್ಟ ಕಾಂತವು ಯಾವಾಗಲೂ ಉತ್ತರ - ದಕ್ಷಿಣವಾಗಿ ನಿಲ್ಲುತ್ತದೆ.
  • ಎರಡು ಕಾಂತಗಳ ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸಿದರೆ ಸಜಾತೀಯ ಧ್ರುವಗಳು ಒಂದನ್ನೊಂದು ವಿಕರ್ಷಿಸುತ್ತವೆ.

ಕಾಂತಗಳೊಂದಿಗೆ ಆಟ ಅಭ್ಯಾಸಗಳು

೧. ಕೆಳಗಿನವುಗಳಲ್ಲಿ ಬಿಟ್ಟ ಸ್ಥಳ ತುಂಬಿ.

i) ಕೃತಕ ಕಾಂತಗಳು _________, _________ ಮತ್ತು ___________ ಗಳಂತಹ ವಿವಿಧ ಆಕಾರಗಳಲ್ಲಿ ತಯಾರಿಸಲ್ಪಡುತ್ತವೆ.

ಉತ್ತರ : ದಂಡಾಕಾರ, ಕುದುರೆಲಾಳಾಕಾರ ಮತ್ತು ಸ್ತಂಭಾಕಾರ 

ii) ಕಾಂತದ ಕಡೆಗೆ ಆಕರ್ಷಿಸಲ್ಪಡುವ ಪದಾರ್ಥಗಳನ್ನು __________ ಎಂದು ಕರೆಯುತ್ತಾರೆ.

ಉತ್ತರ : ಕಾಂತೀಯ ಪದಾರ್ಥಗಳು 

iii) ಕಾಗದವು ಒಂದು ___________ ಪದಾರ್ಥ ಅಲ್ಲ.

ಉತ್ತರ : ಕಾಂತೀಯ

iv) ಪುರಾತನ ದಿನಗಳಲ್ಲಿ ನಾವಿಕರು ದಿಕ್ಕುಗಳನ್ನು ಕಂಡುಹಿಡಿಯಲು ___________ ತೂಗು ಹಾಕುತ್ತಿದ್ದರು.

ಉತ್ತರ : ನೈಸರ್ಗಿಕ ಕಾಂತಗಳನ್ನು 

v) ಕಾಂತವು ಯಾವಾಗಲೂ _____________ ಧ್ರುವಗಳನ್ನು ಹೊಂದಿರುತ್ತದೆ.

ಉತ್ತರ : ಎರಡು 

೨. ಕೆಳಗಿನ ಹೇಳಿಕೆಗಳು ಸರಿಯೋ ಅಥವಾ ತಪ್ಪೋ ತಿಳಿಸಿ.

i) ಸಿಲಿಂಡರ್ ಆಕಾರದ ಕಾಂತಕ್ಕೆ ಒಂದೇ ಒಂದು ಧ್ರುವವಿದೆ.

ಉತ್ತರ : ತಪ್ಪು 

ii) ಕೃತಕ ಕಾಂತಗಳು ಗ್ರೀಸ್‌ನಲ್ಲಿ ಕಂಡುಹಿಡಿಯಲ್ಪಟ್ಟವು.

ಉತ್ತರ : ತಪ್ಪು 

iii) ಕಾಂತದ ಸಜಾತೀಯ ಧ್ರುವಗಳು ಒಂದನ್ನೊಂದು ವಿಕರ್ಷಿಸುತ್ತವೆ.

ಉತ್ತರ : ಸರಿ 

iv) ಗರಿಷ್ಠ ಪ್ರಮಾಣದ ಕಬ್ಬಿಣದ ರಜಗಳು ದಂಡಕಾಂತದ ಮಧ್ಯಭಾಗಕ್ಕೆ ಅಂಟಿಕೊಳ್ಳುತ್ತವೆ.

ಉತ್ತರ : ತಪ್ಪು 

v) ದಂಡಕಾಂತವು ಯಾವಾಗಲೂ ಉತ್ತರ - ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ.

ಉತ್ತರ : ಸರಿ 

vi) ಯಾವುದೇ ಸ್ಥಳದಲ್ಲಿ ಪೂರ್ವ - ಪಶ್ಚಿಮ ದಿಕ್ಕನ್ನು ಕಂಡುಹಿಡಿಯಲು ದಿಕ್ಸೂಚಿಯನ್ನು ಬಳಸಬಹುದು.

ಉತ್ತರ : ತಪ್ಪು 

vii) ರಬ್ಬರ್ ಒಂದು ಕಾಂತೀಯ ಪದಾರ್ಥ.

ಉತ್ತರ : ತಪ್ಪು 

೩. ಪೆನ್ಸಿಲ್ ಶಾರ್ಪನರ್‌ನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದರೂ ಕಾಂತದ ಎರಡು ಧ್ರುವಗಳಿಂದ ಅದು ಆಕರ್ಷಿತಗೊಳ್ಳುವುದನ್ನು ಗಮನಿಸಲಾಗಿದೆ. ಅದರ ಕೆಲವು ಭಾಗಗಳನ್ನು ತಯಾರಿಸಲು ಬಳಸಿರಬಹುದಾದ ಪದಾರ್ಥವೊಂದನ್ನು ಹೆಸರಿಸಿ. 

ಉತ್ತರ : ಪೆನ್ಸಿಲ್ ಶಾರ್ಪನರ್ ಕಾಂತದಿಂದ ಆಕರ್ಷಿತಗೊಳ್ಳುವುದು ಎಂದರೆ ಅದರಲ್ಲಿರುವ ಪದಾರ್ಥ  ಕಬ್ಬಿಣ ಇರುತ್ತದೆ. 

೪. ಕಾಂತವೊಂದರ ಒಂದು ಧ್ರುವವು ಮತ್ತೊಂದು ಕಾಂತದ ಇನ್ನೊಂದು ಧ್ರುವದ ಹತ್ತಿರ ಇಟ್ಟಿರುವ ಬೇರೆ ಬೇರೆ ಸ್ಥಾನಗಳನ್ನು ಕಾಲಂ-I ತೋರಿಸುತ್ತದೆ. ಕಾಲಂ-II ಪ್ರತಿ ಸಂದರ್ಭದಲ್ಲಿ ಅವುಗಳ ನಡುವಿನ ಕ್ರಿಯೆಯ ಫಲಿತಾಂಶವನ್ನು ಸೂಚಿಸುತ್ತದೆ. ಬಿಟ್ಟ ಸ್ಥಳಗಳನ್ನು ತುಂಬಿ.

NCERT Solutions Class 6 Science Fun With Magnets In Kannada Medium ಕಾಂತಗಳೊಂದಿಗೆ ಆಟ
೫. ಕಾಂತಗಳ ಯಾವುದಾದರೂ ಎರಡು ಗುಣಗಳನ್ನು ಬರೆಯಿರಿ.

ಕಾಂತಗಳ ಮುಖ್ಯ ಗುಣಗಳು ಇವು:

  • ಆಯಸ್ಕಾಂತಗಳು ಫೆರೋಮ್ಯಾಗ್ನೆಟಿಕ್ ವಸ್ತುಗಳನ್ನು( ಕಬ್ಬಿಣ, ಕೋಬಾಲ್ಟ್ ಮತ್ತು ನಿಕ್ಕೆಲ್)  ಆಕರ್ಷಿಸುತ್ತವೆ.
  • ಆಯಸ್ಕಾಂತದ ಒಂದೇ ರೀತಿಯ ಧ್ರುವಗಳು ಪರಸ್ಪರ ಹಿಮ್ಮೆಟ್ಟಿಸುತ್ತದೆ, ಆದರೆ ವಿರುದ್ಧ ಧ್ರುವಗಳು ಒಂದನ್ನು ಆಕರ್ಷಿಸುತ್ತವೆ.
  • ನೇತಾಡುವ ಅಯಸ್ಕಾಂತವು ಯಾವಾಗಲೂ ಉತ್ತರ-ದಕ್ಷಿಣಕ್ಕೆ ಎದುರಾಗಿ ನಿಲ್ಲುತ್ತದೆ.
  • ಮ್ಯಾಗ್ನೆಟ್ ಎರಡು ಧ್ರುವಗಳನ್ನು ಹೊಂದಿದೆ - ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವ.
  • ಆಯಸ್ಕಾಂತದ ಧ್ರುವಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.
  • ಆಯಸ್ಕಾಂತದ ಧ್ರುವಗಳನ್ನು ಜೋಡಿಯಾಗಿ ಜೋಡಿಸಲಾಗಿದೆ. ಅಂದರೆ ಮ್ಯಾಗ್ನೆಟಿಕ್ ಮೊನೊಪೋಲ್ ಅಸ್ತಿತ್ವದಲ್ಲಿಲ್ಲ.
೬. ದಂಡಕಾಂತದ ಧ್ರುವಗಳು ಎಲ್ಲಿರುತ್ತವೆ?
ಉತ್ತರ : ದಂಡಕಾಂತದ ಎರಡು ತುದಿಗಳಲ್ಲಿ ಧ್ರುವಗಳಿರುತ್ತವೆ. ಒಂದು ಉತ್ತರಧ್ರುವ ಮತ್ತೊಂದು  ದಕ್ಷಿಣ ಧ್ರುವ. 
೭. ಒಂದು ದಂಡ ಕಾಂತವು ಅದರ ಧ್ರುವಗಳನ್ನು ಸೂಚಿಸುವ ಗುರುತುಗಳನ್ನು ಹೊಂದಿಲ್ಲ. ಅದರ ಯಾವ ತುದಿಯಲ್ಲಿ ಉತ್ತರ ಧ್ರುವ ಇದೆ ಎಂಬುದನ್ನು ನೀವು ಹೇಗೆ ಕಂಡುಹಿಡಿಯುವಿರಿ?
ಉತ್ತರ : ದಂಡಕಾಂತದ ಎರಡು ತುದಿಗಳಲ್ಲಿ ಧ್ರುವಗಳಿರುತ್ತವೆ. ಒಂದು ಉತ್ತರಧ್ರುವ ಮತ್ತೊಂದು  ದಕ್ಷಿಣ ಧ್ರುವ. ದಂಡಕಾಂತವನ್ನು ದಾರದಿಂದ ಕಟ್ಟಿ ಮತ್ತು ಅದು ವಿಶ್ರಾಂತಿಗೆ ಬರುವವರೆಗೆ ಗಾಳಿಯಲ್ಲಿ ಬಿಡುವುದು. ಮುಕ್ತವಾಗಿ ತೂಗಿ ಬಿಟ್ಟಾಗ ದಂಡಕಾಂತ N-S ದಿಕ್ಕಿನಲ್ಲಿ ವಿಶ್ರಾಂತಿ ಪಡೆಯುತ್ತದೆ. ಆದ್ದರಿಂದ, ಉತ್ತರ ದಿಕ್ಕಿನಲ್ಲಿ ಬಿಂದುಗಳ ಅಂತ್ಯವು ಆಯಸ್ಕಾಂತದ ಉತ್ತರ ಧ್ರುವವಾಗಿರುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಕಾಂತದ ತುದಿಯನ್ನು  ದಕ್ಷಿಣಧ್ರುವ ಎಂದು ಕಂಡುಹಿಡಿಯಬಹುದು. 
೮. ಕಬ್ಬಿಣದ ಪಟ್ಟಿಯೊಂದನ್ನು ನಿಮಗೆ ಕೊಡಲಾಗಿದೆ. ಅದನ್ನು ಹೇಗೆ ಕಾಂತವನ್ನಾಗಿ ಮಾಡುವಿರಿ?
ಉತ್ತರ : ಆಯತಾಕಾರದ ಕಬ್ಬಿಣದ ತುಂಡನ್ನು ತೆಗೆದುಕೊಳ್ಳಿ. ಅದನ್ನು ಮೇಜಿನ ಮೇಲಿಡಿ. ಈಗ ದಂಡ 
ಕಾಂತವನ್ನು ತೆಗೆದುಕೊಂಡು ಅದರ ಒಂದು ಧ್ರುವವನ್ನು ಕಬ್ಬಿಣದ ತುಂಡಿನ ಒಂದು ತುದಿಯ 
ಮೇಲೆ ಇಡಿ. ದಂಡ ಕಾಂತವನ್ನು ಮೇಲಕ್ಕೆತ್ತದೆ, ಕಬ್ಬಿಣದ ತುಂಡಿನ ಉದ್ದಕ್ಕೂ ಅದನ್ನು ಇನ್ನೊಂದು 
ತುದಿಯನ್ನು ತಲುಪುವವರೆಗೆ ಚಲಿಸುವಂತೆ ಮಾಡಿ. ಈಗ ಕಾಂತವನ್ನು ಮೇಲೆಕ್ಕೆತ್ತಿ ಮತ್ತು ಧ್ರುವವನ್ನು 
(ನೀವು ಪ್ರಾರಂಭಿಸಿದ ಧ್ರುವ) ಕಬ್ಬಿಣದ ತುಂಡಿನ ಮೊದಲಿನ ಸ್ಥಾನಕ್ಕೆ (ನೀವು ಪ್ರಾರಂಭಿಸಿದಲ್ಲಿಗೆ) ತನ್ನಿ . ಮೊದಲು ಮಾಡಿದಂತೆ ಪುನಃ ಕಾಂತವನ್ನು ಅದೇ ದಿಕ್ಕಿನಲ್ಲಿ ಕಬ್ಬಿಣದ ತುಂಡಿನ ಉದ್ದಕ್ಕೂ 
ಚಲಿಸುವಂತೆ ಮಾಡಿ. ಸುಮಾರು ೩೦ ರಿಂದ ೪೦ ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಿ. ಪಿನ್ 
ಅಥವಾ ಕೆಲವು ಕಬ್ಬಿಣದ ರಜಗಳನ್ನು ಕಬ್ಬಿಣದ ತುಂಡಿನ ಹತ್ತಿರ ತಂದು ಅದು ಕಾಂತವಾಗಿದೆಯೇ 
ಎಂದು ಪರೀಕ್ಷಿಸಿ. ಇಲ್ಲವಾದರೆ ಇನ್ನು ಕೆಲವು ಸಮಯದವರೆಗೆ ಈ ಕ್ರಿಯೆಯನ್ನು ಮುಂದುವರೆಸಿ.
ಕಾಂತ ಧ್ರುವ ಮತ್ತು ಅದರ ಚಲನೆಯ ದಿಕ್ಕು ಬದಲಾಗಕೂಡದು ಎಂಬುದನ್ನು ನೆನಪಿನಲ್ಲಿಡಿ. 
ಕಬ್ಬಿಣದ ಮೊಳೆ, ಸೂಜಿ ಅಥವಾ ಬ್ಲೇಡ್‌ಗಳನ್ನು ಸಹಾ ನೀವು ಬಳಸಬಹುದು ಮತ್ತು ಅವುಗಳನ್ನು 
ಕಾಂತವಾಗಿ ಪರಿವರ್ತಿಸಬಹುದು.
೯. ದಿಕ್ಕುಗಳನ್ನು ತಿಳಿಯಲು ದಿಕ್ಸೂಚಿಯು ಹೇಗೆ ಬಳಸಲ್ಪಡುತ್ತದೆ?
ಉತ್ತರ :ದಿಕ್ಸೂಚಿಯು ಕಾಂತೀಯ ಸೂಜಿಯನ್ನು ಹೊಂದಿದ್ದು ಅದು ಮುಕ್ತವಾಗಿ ತಿರುಗಬಲ್ಲದು. ಆಯಸ್ಕಾಂತವು ಯಾವಾಗಲೂ ಉತ್ತರ-ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ, ಇದು ದಿಕ್ಸೂಚಿಯಲ್ಲಿ ಗುರುತಿಸಲ್ಪಡುತ್ತದೆ ಮತ್ತು ದಿಕ್ಕನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

೧೦. ಒಂದು ಬಕೆಟ್‌ನಲ್ಲಿರುವ ನೀರಿನಲ್ಲಿ ತೇಲುತ್ತಿರುವ ಆಟಿಕೆ ದೋಣಿಯ ಸಮೀಪಕ್ಕೆ ವಿವಿಧ 
ದಿಕ್ಕುಗಳಿಂದ ಕಾಂತವೊಂದನ್ನು ತರಲಾಗಿದೆ. ಪ್ರತಿ ಸಂದರ್ಭದಲ್ಲಿ ಗಮನಿಸಿದ ಪರಿಣಾಮವನ್ನು ಕಾಲಂ-Iರಲ್ಲಿ ಕೊಟ್ಟಿದೆ. ಕಾಲಂ-IIರಲ್ಲಿ ಗಮನಿಸಿದ ಪರಿಣಾಮಗಳಿಗೆ ಸಂಭಾವ್ಯ ಕಾರಣಗಳನ್ನು ಒದಗಿಸಲಾಗಿದೆ. ಕಾಲಂ-Iರಲ್ಲಿರುವ ಹೇಳಿಕೆಗಳನ್ನು ಕಾಲಂ-IIರೊಂದಿಗೆ ಹೊಂದಿಸಿ ಬರೆಯಿರಿ.

NCERT Solutions Class 6 Science Fun With Magnets In Kannada Medium ಕಾಂತಗಳೊಂದಿಗೆ ಆಟ

ಉತ್ತರ : 

NCERT Solutions Class 6 Science Fun With Magnets In Kannada Medium ಕಾಂತಗಳೊಂದಿಗೆ ಆಟ

FAQS ON Fun With Magnets 

What are the two ends of a magnet called?
They're called the north pole and the south pole.
What happens when like poles of magnets come near each other?
They push each other away because of repulsion.
What are the two main types of magnets?
Permanent magnets and temporary magnets.
What is the process of making a non-magnetic material into a magnet temporarily?
It's called magnetic induction.
What causes the Earth to have a magnetic field?
It's generated by the movement of molten iron and nickel in the Earth's outer core.
Give an example of a naturally occurring magnet.
Magnetite, also known as lodestone.
How can you demagnetize a permanent magnet?
By heating it or hitting it, which disrupts its alignment of atoms.
What is the difference between a magnetic field and a magnetic force?
A magnetic field is the region around a magnet where its influence is felt, while magnetic force is the push or pull between magnets.
What is the significance of the north pole of a magnet?
It's the end that points towards the Earth's north pole when freely suspended, helping navigation.
Why do opposite poles of magnets attract each other?
Because they have different magnetic fields that pull them together.
Name a common use of electromagnets.
They're used in doorbells, speakers, and even MRI machines.
What are some examples of ferromagnetic materials?
Iron, nickel, and cobalt are common examples.
How does the strength of a magnet change with distance?
It gets weaker as you move farther away from the magnet.
What is magnetic induction?
It's the process of creating a magnetic field in a material by bringing it near a magnet.
How can you determine the direction of a magnetic field around a current-carrying wire?
You can use the right-hand rule to determine the direction.
What is a magnetic domain?
It's a region in a material where the atomic magnets are aligned in the same direction.
What is the Curie temperature of a magnet?
It's the temperature at which a magnet loses its magnetism.
How does heating a magnet affect its magnetic properties?
It can weaken or even demagnetize the magnet.
What is a magnetic separator used for?
It's used to separate magnetic and non-magnetic materials.
What are magnetic poles?
The points on a magnet where the magnetic force is the strongest.
What is the role of a magnet in an MRI machine?
Magnets in an MRI machine create a strong magnetic field to create detailed images of the body's interior.
How does the strength of a magnet vary with its size?
Generally, larger magnets are stronger.
What is the difference between a temporary magnet and a permanent magnet?
Temporary magnets only have magnetism when they're near a permanent magnet or an electric current.
How does the Earth's magnetic field affect a compass?
A compass needle aligns with Earth's magnetic field, helping you find north.
Why do some materials get attracted to magnets while others don't?
Materials with unpaired electrons in their atoms are more likely to be attracted to magnets.
What is a magnetic circuit?
It's the path that a magnetic field takes through a material.
How does the orientation of magnetic domains influence magnetization?
When the domains are aligned, the material becomes more magnetized.
What is the principle behind a maglev train?
Maglev trains use magnetic fields to lift and propel the train, reducing friction and allowing high speeds.
Can you cut a magnet into half to create two separate magnets?
Yes, each half will become a smaller magnet with its own poles.
How can you shield against magnetic fields?
Using materials like iron that redirect the magnetic field lines.
What is a Gaussmeter used for?
It's a device that measures the strength of a magnetic field.
What is a horseshoe magnet?
A U-shaped magnet that is very strong at its poles.
What is the role of magnets in electric motors?
They create the necessary magnetic fields for the motor to turn.
Why do magnets lose their magnetism over time?
It's due to the random movement of atoms that disrupts the alignment of domains.
How can you increase the strength of an electromagnet?
By increasing the current or by adding more coils.
How does the strength of Earth's magnetic field vary across different locations?
It varies with geographic location, being stronger near the poles.
What is the relationship between electricity and magnetism?
They are interconnected forces known as electromagnetism.
How are magnets used in credit cards?
A magnetic stripe on the card stores information using magnetism.
What is the concept of magnetic therapy?
It's the use of magnets to alleviate pain or promote healing.
Why do some compass needles point north?
They align with Earth's magnetic field, pointing toward the magnetic north pole.
How does the strength of a magnet depend on the number of magnetic domains?
More aligned domains result in a stronger magnet.
What is a ferromagnetic core in transformers?
It's a magnetic material that enhances the efficiency of power transfer.
What is the concept of magnetic levitation?
Using magnetic fields to lift and suspend objects without physical contact.
What is the purpose of a magnetic latch or catch?
It uses magnetism to keep doors or cabinets closed.
How do magnets play a role in data storage?
They store data on hard drives and similar devices using magnetic patterns.
What is the difference between a magnetic field and an electric field?
Electric fields are produced by electric charges, while magnetic fields are produced by moving charges.
Can magnets be used to separate non-magnetic materials?
No, magnets can only attract magnetic materials.
What is the difference between paramagnetic and diamagnetic materials?
Paramagnetic materials are weakly attracted to magnets, while diamagnetic materials are weakly repelled.
How does the strength of a magnet affect its range of attraction?
Stronger magnets can attract objects from a greater distance.
What are some potential environmental impacts of using magnets and magnet-related technologies?
These technologies can lead to resource extraction and waste disposal issues due to the materials used in magnets.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.