Can I Earn Money From Kannada Blog| ನಾನು ಕನ್ನಡ ಬ್ಲಾಗ್‌ನಿಂದ ಹಣ ಸಂಪಾದಿಸಬಹುದೇ?
Can I Earn Money From Kannada Blog| ನಾನು ಕನ್ನಡ ಬ್ಲಾಗ್‌ನಿಂದ ಹಣ ಸಂಪಾದಿಸಬಹುದೇ? ಗೆಳೆಯರೇ, ಮೊದಲ ಪ್ರಶ್ನೆಗೆ ಉತ್ತರ ಯಸ್ ಯು ಕೆನ್ / Yes you can! ಮೊದಲ ಪ್ರಶ್ನೆಗೆ ಉತ್ತರ ದೊರೆಯುದ್ದಂತೆ ನಿಮ್ಮ ಮನಸ್ಸಿನಲ್ಲಿ ಮೂಡುವ ಇತರ ಪ್ರಶ್ನೆಗಳು? ಮತ್ತು ಅವುಗಳಿಗೆ ಉತ್ತರಗಳನ್ನು ಈ ಲೇಖದಲ್ಲಿ ತಿಳಿಸಲಿದ್ದೇನೆ. ಮುಂದಿನ ಲೇಖನಗಳಲ್ಲಿ ಬ್ಲಾಗಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಿದ್ದೇನೆ. ಹಾಗಾಗಿ ಮೊದಲು ಈ ಬ್ಲಾಗಿಂಗ್ ನ ಬಗ್ಗೆ ಇರುವ ಪ್ರಶ್ನೆಗಳಿಗೆ ಅಮೂಲಾಗ್ರ ಉತ್ತರ ಕಂಡುಕೊಳ್ಳೋಣ ಬನ್ನಿ.!
ಎಷ್ಟೋ ಜನರಿಗೆ ಬ್ಲಾಗ್ ಎಂದರೇನು? ಅದನ್ನು ಹೇಗೆ ಪ್ರಾರಂಭಿಸಬೇಕು? ಎಂಬುದು ತಿಳಿದಿರುವುದಿಲ್ಲ. 1994 ರ ಸುಮಾರಿಗೆ ಬ್ಲಾಗ್ ಎಂಬ ಪದ ಮುನ್ನಲೆಗೆ ಬಂತು. ಆಗ ತಮ್ಮ ವೈಯಕ್ತಿಕ ಜೀವನದ ಅನುಭವಗಳನ್ನು, ಇಷ್ಟಗಳು ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದರು.
ಈಗ ಎಷ್ಟೋ ಜನ ಇದನ್ನು ತಮ್ಮ ಲಾಭದಾಯಕ ಕೆರಿಯರ್ ಚಾಯ್ಸ್ ಆಗಿ ಬಳಸುತ್ತಿದ್ದಾರೆ.
Some Intresting Facts about Blog.ಬ್ಲಾಗ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು.
ಯಾವ ಯಾವ ಪ್ರಕಾರದ ಬ್ಲಾಗ್ ಗಳನ್ನು ರಚಿಸಬಹುದು.
- ಆಹಾರ ಬ್ಲಾಗ್‌ಗಳು.
- ಪ್ರಯಾಣ ಬ್ಲಾಗ್‌ಗಳು
- ಆರೋಗ್ಯ ಮತ್ತು ಫಿಟ್‌ನೆಸ್ ಬ್ಲಾಗ್‌ಗಳು
- ಜೀವನಶೈಲಿ ಬ್ಲಾಗ್‌ಗಳು
- ಫ್ಯಾಷನ್ ಮತ್ತು ಸೌಂದರ್ಯ ಬ್ಲಾಗ್‌ಗಳು
- ಛಾಯಾಗ್ರಹಣ ಬ್ಲಾಗ್‌ಗಳು
- ವೈಯಕ್ತಿಕ ಬ್ಲಾಗ್‌ಗಳು
- DIY ಕ್ರಾಫ್ಟ್ ಬ್ಲಾಗ್‌ಗಳು
- ಪೋಷಕರ ಬ್ಲಾಗ್‌ಗಳು
- ಸಂಗೀತ ಬ್ಲಾಗ್‌ಗಳು
- ವ್ಯಾಪಾರ ಬ್ಲಾಗ್‌ಗಳು
- ಕಲೆ ಮತ್ತು ವಿನ್ಯಾಸ ಬ್ಲಾಗ್‌ಗಳು
- ಪುಸ್ತಕ ಮತ್ತು ಬರವಣಿಗೆ ಬ್ಲಾಗ್
- ವೈಯಕ್ತಿಕ ಹಣಕಾಸು ಬ್ಲಾಗ್‌ಗಳು
- ಒಳಾಂಗಣ ವಿನ್ಯಾಸ ಬ್ಲಾಗ್‌ಗಳು
- ಕ್ರೀಡಾ ಬ್ಲಾಗ್‌ಗಳು
- ಸುದ್ದಿ ಬ್ಲಾಗ್‌ಗಳು
- ಚಲನಚಿತ್ರ ಬ್ಲಾಗ್‌ಗಳು
- ಧರ್ಮ ಬ್ಲಾಗ್‌ಗಳು
- ರಾಜಕೀಯ ಬ್ಲಾಗ್‌ಗಳು ಇನ್ನೂ ಇತರೆ ....
ಕನ್ನಡದವರು ರಚಿಸಿರುವ ಬ್ಲಾಗ್ ಗಳ ಪರಿಚಯ -
- ಪ್ರಯಾಣ ಬ್ಲಾಗ್-
kannada.travel
ಜಗತ್ತಿನೆಲ್ಲೆಡೆ ಇರುವ ಕನ್ನಡಿಗರನ್ನು ಒಟ್ಟು ಸೇರಿಸಿ ಒಂದೇ ಮನೆಯಲ್ಲಿ ಸಿಗುವಂತೆ ಮಾಡಿ ಅವರ ಕತೆ ಕೇಳುವ ಮತ್ತು ಬೇರೆ ಬೇರೆ ಬಗೆಯ ಪ್ರವಾಸಪ್ರಿಯರು ಕನ್ನಡದಲ್ಲಿಯೇ ತಮ್ಮ ಟ್ರಾವೆಲ್ ಕತೆಗಳನ್ನು ಹೇಳುವಂತೆ ಮಾಡುವ ಪ್ರಯತ್ನವೇ ಕನ್ನಡ.ಟ್ರಾವೆಲ್. ಎಂಬ ಶೀರ್ಷಿಕೆಯೊಂದಿಗೆ ಇರುವ ಕನ್ನಡಿಗರ ಬ್ಲಾಗ್ . ಒಮ್ಮೆ ಭೇಟಿ ನೀಡಿ. 👉 https://kannada.travel/
kannada.momspresso.com
india’s best parenting videos and blogs from mommy bloggers and experts. discover great places and events for kids in india. parenting tips, expert advices from ovulation to birth of babies by mommy bloggers community. top parenting tips on kids and toddlers. mycity4kids now momspresso.com
ಎಂಬ ಶೀರ್ಷಿಕೆಯೊಂದಿಗೆ ಇರುವ ಕನ್ನಡಿಗರ ಬ್ಲಾಗ್ . ಒಮ್ಮೆ ಭೇಟಿ ನೀಡಿ. 👉 https://kannada.momspresso.com/
ಈ ರೀತಿ ಕನ್ನಡದಲ್ಲಿ, ಕನ್ನಡಿಗರಿಗಾಗಿ ಹಲವು ಬ್ಲಾಗರ್ ಗಳು, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
- ಭಾರತದಲ್ಲಿ ಬ್ಲಾಗ್ ಮೂಲಕ ಅತಿ ಹೆಚ್ಚು ಗಳಿಸುತ್ತಿರುವ ಬ್ಲಾಗರ್ ಗಳು ಟಾಪ್ -೨
Amit Agrawal - labnol.org - $60,000
Harsh Agrawal - shoutmeloud.com - $52,434
ಈ ಮೇಲಿನ ಎಲ್ಲ ಮಾಹಿತಿಗಳನ್ನು ನೀವು ಗಮನಿಸಿದಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಅತಿ ಪ್ರಮುಖ ಪ್ರಶ್ನೆಗಳು-
- How long will it take for me to start earning money from blogging?ನಾನು ಬ್ಲಾಗಿಂಗ್‌ನಿಂದ ಹಣವನ್ನು ಗಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
- What should I write about to earn money on my blog? ನನ್ನ ಬ್ಲಾಗ್‌ನಲ್ಲಿ ಹಣ ಗಳಿಸಲು ನಾನು ಏನು ಬರೆಯಬೇಕು? How much money can I earn from blogging?ಕನ್ನಡದ ಬ್ಲಾಗಿಂಗ್ ನಿಂದ ಒಬ್ಬರು ಎಷ್ಟು ಗಳಿಸಬಹುದು?
- Which of these tried and true blogging methods is best for me to earn money? ಬ್ಲಾಗಿಂಗ್ ನ ನಿಜವಾದ ಯಾವ ವಿಧಾನಗಳು ನನಗೆ ಹಣ ಗಳಿಸಲು ಉತ್ತಮವಾಗಿದೆ?
- What kind of blogs earn money? ಯಾವ ರೀತಿಯ ಬ್ಲಾಗ್‌ಗಳು ಹಣವನ್ನು ಗಳಿಸುತ್ತವೆ?
PLEASE DO NOT ENTER ANY SPAM LINK IN THE COMMENT BOX