KSEEB Solutions For Class 6 Science Chapter 6 Changes Around Us In Kannada

KSEEB Solutions For Class 6 Science Chapter 6 Changes Around Us In Kannada

ವಿಜ್ಞಾನದ ರೋಚಕ ಜಗತ್ತಿಗೆ ಸುಸ್ವಾಗತ! ಈ ಬ್ಲಾಗ್ ಪೋಸ್ಟ್‌ನಲ್ಲಿ, ನಿಮ್ಮ 6 ನೇ ತರಗತಿ ವಿಜ್ಞಾನ ಪಠ್ಯಕ್ರಮದ ಆರನೇ ಅಧ್ಯಾಯವಾದ "ನಮ್ಮ ಸುತ್ತಲಿನ ಬದಲಾವಣೆಗಳು" ಎಂಬ ಆಕರ್ಷಕ ವಿಷಯವನ್ನು ನಾವು ಅನ್ವೇಷಿಸಿದ್ದೇವೆ. ಬದಲಾವಣೆಗಳು ನಮ್ಮ ಸುತ್ತಲೂ ಇವೆ, ಬದಲಾಗುತ್ತಿರುವ ಋತುಗಳಿಂದ ಸಸ್ಯಗಳ ಬೆಳವಣಿಗೆಗೆ ಮತ್ತು ನಾವು ವಯಸ್ಸಾದಂತೆ ರೂಪಾಂತರಗಳಿಗೆ ಒಳಗಾಗುತ್ತೇವೆ. ಈ ಅಧ್ಯಾಯದಲ್ಲಿ, ವಿವಿಧ ರೀತಿಯ ಬದಲಾವಣೆಗಳು, ಅವುಗಳ ಕಾರಣಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ನಾವು ಕಲಿತಿದ್ದೇವೆ. KSEEB Solutions For Class 6 Science Chapter 6 Changes Around Us In Kannada ಗಳಿಗೆ  ಅನ್ವೇಷಿಸೋಣ!

ಸಾರಾಂಶ  

ಕೆಲವು ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಮತ್ತು ಕೆಲವನ್ನು  ಪರಾವರ್ತಗೊಳಿಸಲು ಸಾಧ್ಯವಿಲ್ಲ. 

KSEEB Solutions For Class 6 Science Chapter 6 Changes Around Us In Kannada.

ಒಂದು ಪದಾರ್ಥವನ್ನು ಕಾಯಿಸುವುದರಿಂದ ಅಥವಾ ಅದನ್ನು ಬೇರೆ ಪದಾರ್ಥದೊಂದಿಗೆ  ಬೆರೆಸುವುದರಿಂದ ಬದಲಾವಣೆ ಉಂಟಾಗಬಹುದು. 

ಅಭ್ಯಾಸ ಪ್ರಶ್ನೆಗಳು- 

೧. ಜಲಾವೃತ ಪ್ರದೇಶ ಮೂಲಕ ನಡೆಯುವಾಗ ಸಾಮಾನ್ಯವಾಗಿ ನಿಮ್ಮ ಉಡುಪನ್ನು ಮಡಚಚಿ  ಚಿಕ್ಕದಾಗಿಸುವಿರಿ. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? 

ಉತ್ತರ : ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದು. 

೨. ನಿಮಗೆ ಇಷ್ಟವಾದ ಆಟಿಕೆಯನ್ನು ನೀವು ಆಕಸ್ಮಿಕವಾಗಿ ಬೀಳಿಸಿ, ಒಡೆದು ಹಾಕಿದಿರಿ. ಇದು  ನೀವು ಬಯಸದ ಬದಲಾವಣೆ. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? 

ಉತ್ತರ : ಈ ಬದಲಾವಣೆಯನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ. 

೩. ಕೆಲವು ಬದಲಾವಣೆಗಳನ್ನು ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿ ಬದಲಾವಣೆಯು  ಪರಾವರ್ತವೊ, ಅಲ್ಲವೋ ಎಂಬುದನ್ನು ಖಾಲಿ ಇರುವ ಕಾಲಂನಲ್ಲಿ ಬರೆಯಿರಿ. 

KSEEB Solutions For Class 6 Science Chapter 6 Changes Around Us In Kannada
KSEEB Solutions For Class 6 Science Chapter 6 Changes Around Us In Kannada
೪. ಡ್ರಾಯಿಂಗ್ ಹಾಳೆಯ ಮೇಲೆ ನೀವು ಚಿತ್ರವನ್ನು ಬಿಡಿಸಿದಾಗ ಆ ಹಾಳೆಯು  ಬದಲಾವಣೆಯಾಗುತ್ತದೆ. ನೀವು ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? 

ಉತ್ತರ : ಡ್ರಾಯಿಂಗ್ ಹಾಳೆಯ ಮೇಲೆ ಪೆನ್ಸಿಲ್‌ನಿಂದ ಚಿತ್ರವನ್ನು ಬಿಡಿಸಿದಾಗ ಅದನ್ನು ಅಳಿಸುವ  ಮೂಲಕ ಬದಲಾವಣೆಯನ್ನು ಪರಾವರ್ತಗೊಳಿಸಬಹುದು. ಆದರೆ ಪೆನ್ನಿನಿಂದ ಚಿತ್ರವನ್ನು  ಬಿಡಿಸಿದರೆ, ಈ ಬದಲಾವಣೆಯನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ. 

೫. ಪರಾವರ್ತಗೊಳಿಸಬಹುದಾದ ಮತ್ತು ಪರಾವರ್ತಗೊಳಿಸಲಾಗದ ಬದಲಾವಣೆಗಳ ನಡುವಣ  ವ್ಯತ್ಯಾಸಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ. 

ಉತ್ತರ : 

KSEEB Solutions For Class 6 Science Chapter 6 Changes Around Us In Kannada

೬. ಮುರಿದ ಮೂಳೆಯ ಮೇಲೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ದಪ್ಪ ಪದರವನ್ನು ಲೇಪಿಸಲಾಗಿದೆ.  ಒಣಗಿದಾಗ ಅದು ಗಟ್ಟಿಯಾಗಿ ಮುರಿದ ಮೂಳೆ ಅಲುಗಾಡದಂತೆ ಮಾಡುತ್ತದೆ. ಪ್ಲಾಸ್ಟರ್ ಆಫ್  ಪ್ಯಾರಿಸ್‌ನಲ್ಲಾದ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? 

ಉತ್ತರ : ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಾದ ಬದಲಾವಣೆಯನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ.  

೭. ತೆರೆದ ಸ್ಥಳದಲ್ಲಿರುವ ಒಂದು ಸಿಮೆಂಟಿನ ಚೀಲವು ರಾತ್ರಿ ಸುರಿದ ಮಳೆಯಿಂದ  ಒದ್ದೆಯಾಗುತ್ತದೆ. ಮರುದಿನ ಸೂರ್ಯನು ಪ್ರಖರವಾಗಿ ಹೊಳೆಯುತ್ತಾನೆ. ಸಿಮೆಂಟಿನಲ್ಲಾದ  ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಎಂದು ನೀವು ಯೋಚಿಸುವಿರಾ? 

ಉತ್ತರ : ಸಿಮೆಂಟಿನಲ್ಲಾದ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಎಂದು ನಾನು  ಯೋಚಿಸುವುದಿಲ್ಲ. ಏಕೆಂದರೆ ಸಿಮೆಂಟ ಒದ್ದೆಯಾದ ನಂತರ ಗಟ್ಟಿಯಾಗುವ ಸಿಮೆಂಟಿನಿಂದ  ಮರಳಿ ಮೂಲ ಸಿಮೆಂಟನ್ನು ಪಡೆಯಲು ಸಾಧ್ಯವಿಲ್ಲ. 

ALSO, READ-kseeb solutions for class 5 evs in english (2023)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.