KSEEB Solutions For Class 6 Science Chapter 7 Getting to Know Plants In Kannada

KSEEB Solutions For Class 6 Science Chapter 7 Getting to Know Plants In Kannada

KSEEB Solutions For Class 6 Science Chapter 7 Getting to Know Plants In Kannada.

Discover the Secrets of Plants! 🌱🔍 Learn Class 6 Science KSEEB Solutions in Kannada for Getting to Know Plants. 🌿📚 Engaging and Educational! 💡

● ಸಸ್ಯಗಳ ಎತ್ತರ, ಕಾಂಡಗಳು ಮತ್ತು ರೆಂಬೆಗಳ ಆಧಾರದ ಮೇಲೆ ಸಾಮಾನ್ಯವಾಗಿ ಅವುಗಳನ್ನು                ಗಿಡಮೂಲಿಕೆ, ಪೊದೆ ಮತ್ತು ಮರಗಳನ್ನಾಗಿ ಗುಂಪು ಮಾಡುತ್ತೇವೆ.

● ಎಲೆ, ಹೂ ಮತ್ತು ಹಣ್ಣುಗಳು ಕಾಂಡದಲ್ಲಿ ಇರುತ್ತವೆ.

● ಸಾಮಾನ್ಯವಾಗಿ ಎಲೆಯಲ್ಲಿ ಎಲೆಯ ತೊಟ್ಟು ಮತ್ತು ಒಂದು ಪತ್ರ ಪಟಲ ಇರುತ್ತದೆ.

● ಎಲೆಯ ಮೇಲಿರುವ ಸಿರೆಗಳ ನಮೂನೆಯನ್ನು ಸಿರಾ ವಿನ್ಯಾಸ ಎನ್ನುತ್ತೇವೆ. ಅದು ಜಾಲಿಕಾರೂಪ           ಸಿರಾ ವಿನ್ಯಾಸ ಅಥವಾ ಸಮಾನಾಂತರ ಸಿರಾ ವಿನ್ಯಾಸ ಇರಬಹುದು.

● ಎಲೆಗಳು ಬಾಷ್ಪವಿಸರ್ಜನೆ ಎಂಬ ಪ್ರಕ್ರಿಯೆಯ ಮೂಲಕ ನೀರಾವಿಯನ್ನು ಆಚೆ ಹಾಕುತ್ತವೆ.

● ಸೂರ್ಯನ ಬೆಳಕಿನ ಇರುವಿಕೆಯಲ್ಲಿ ಕಾರ್ಬನ್ ಡೈ ಆಕ್ಸೆöÊಡ್ ಮತ್ತು ನೀರನ್ನು ಬಳಸಿಕೊಂಡು 

   ದ್ಯುತಿಸಂಶ್ಲೇಷಣೆ ಎನ್ನುವ ಕ್ರಿಯೆಯ ಮೂಲಕ ಹಸಿರು ಎಲೆಗಳು ಆಹಾರವನ್ನು ತಯಾರಿಸುತ್ತವೆ.

● ನೀರು ಮತ್ತು ಖನಿಜಾಂಶಗಳನ್ನು ಬೇರುಗಳು ಮಣ್ಣಿನಿಂದ ಹೀರುತ್ತವೆ ಹಾಗು ಸಸ್ಯವನ್ನು ಮಣ್ಣಿನಲ್ಲಿ     ದೃಢವಾಗಿ ಹಿಡಿದಿಟ್ಟಿರುತ್ತವೆ.

● ಬೇರುಗಳಲ್ಲಿ ಮುಖ್ಯವಾಗಿ ಎರಡು ಬಗೆ - ತಾಯಿಬೇರು ಮತ್ತು ತಂತುಬೇರುಗಳು.

● ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿರುವ ಸಸ್ಯಗಳಲ್ಲಿ ತಾಯಿಬೇರುಗಳಿರುತ್ತವೆ ಆದರೆ 

   ಎಲೆಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿರುವ ಸಸ್ಯಗಳಲ್ಲಿ ತಂತುಬೇರುಗಳಿರುತ್ತವೆ.

● ಬೇರಿನಿಂದ ಎಲೆಗಳಿಗೆ ನೀರನ್ನು ಮತ್ತು ಎಲೆಗಳಿಂದ ಸಸ್ಯದ ಇತರೆ ಭಾಗಗಳಿಗೆ ಆಹಾರವನ್ನು 

   ಕಾಂಡವು ಸಾಗಿಸುತ್ತದೆ.

● ಪುಷ್ಪಪತ್ರಗಳು, ಪುಷ್ಪದಳಗಳು, ಕೇಸರಗಳು ಮತ್ತು ಶಲಾಕೆ ಹೂವಿನ ಭಾಗಗಳು.

ಅಭ್ಯಾಸಗಳು

೧. ಈ ಕೆಳಗಿನ ಹೇಳಿಕೆಗಳನ್ನು ಸರಿಪಡಿಸಿ, ನಿಮ್ಮ ನೋಟ್‌ಪುಸ್ತಕದಲ್ಲಿ ಬರೆಯಿರಿ.

ಎ) ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಕಾಂಡ ಹೀರುತ್ತದೆ.

ಸರಿಯಾದ ಹೇಳಿಕೆ- ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಬೇರು ಹೀರುತ್ತದೆ.

ಬಿ) ಎಲೆಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.

ಸರಿಯಾದ ಹೇಳಿಕೆ- ಬೇರುಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.

ಸಿ) ಬೇರುಗಳು ಎಲೆಗಳಿಗೆ ನೀರನ್ನು ಸಾಗಿಸುತ್ತವೆ.

ಸರಿಯಾದ ಹೇಳಿಕೆ- ಕಾಂಡವು ಎಲೆಗಳಿಗೆ ನೀರನ್ನು ಸಾಗಿಸುತ್ತವೆ. 

ಡಿ) ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಯಾವಾಗಲೂ ಸಮ.

ಸರಿಯಾದ ಹೇಳಿಕೆ- ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಯಾವಾಗಲೂ ಸಮ  ಇರುವುದಿಲ್ಲ. 

ಇ) ಒಂದು ಹೂವಿನಲ್ಲಿ ಪುಷ್ಪಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಸಹ ಒಟ್ಟಿಗೆ ಸೇರಿರುತ್ತವೆ.

ಸರಿಯಾದ ಹೇಳಿಕೆ- ಒಂದು ಹೂವಿನಲ್ಲಿ ಪುಷ್ಪಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಸಹ ಒಟ್ಟಿಗೆ  ಸೇರಿರಬಹುದು ಅಥವಾ ಸೇರಿದಿರಬಹುದು. 

ಎಫ್) ಒಂದು ಹೂವಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರಿದ್ದರೆ, ಆಗ ಶಲಾಕೆಯು ಪುಷ್ಪದಳಕ್ಕೆ ಸೇರಿಕೊಂಡಿರುತ್ತದೆ.

ಸರಿಯಾದ ಹೇಳಿಕೆ- ಒಂದು ಹೂವಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರದ್ದರೆ, ಆಗ ಶಲಾಕೆಯು ಪುಷ್ಪದಳಕ್ಕೆ  ಸೇರಿಕೊಂಡಿರಬಹುದು ಅಥವಾ ಸೇರಿಕೊಂಡಿರದಿರಬಹುದು. 

೨. ಕೋಷ್ಟಕ ೭.೩ರಲ್ಲಿ ನೀವು ಅಧ್ಯಯನ ಮಾಡಿದ್ದಂತೆ (ಎ) ಒಂದು ಎಲೆ (ಬಿ) ಒಂದು ತಾಯಿಬೇರು ಮತ್ತು (ಸಿ) ಒಂದು ಹೂವಿನ ಚಿತ್ರವನ್ನು ರಚಿಸಿ.

KSEEB Solutions For Class 6 Science Chapter 7 Getting to Know Plants In Kannada


KSEEB Solutions For Class 6 Science Chapter 7 Getting to Know Plants In Kannada

KSEEB Solutions For Class 6 Science Chapter 7 Getting to Know Plants In Kannada

೩. ನಿಮ್ಮ ಮನೆ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ ಒಂದು ಸಸ್ಯವನ್ನು ಕಾಣಬಲ್ಲಿರ? ಅದರ ಹೆಸರು ಬರೆಯಿರಿ. ಇದನ್ನು ಯಾವ ಗುಂಪಿಗೆ ವರ್ಗೀಕರಿಸುವಿರಿ?

ಉತ್ತರ : ನಮ್ಮ ಮನೆ ಅಥವಾ ಅಕ್ಕಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ  ಸಸ್ಯಗಳನ್ನು ಕಾಣಬಹುದು. ಅವುಗಳ ಹೆಸರು ಸೌತೆ, ಹಾಗಲಕಾಯಿ ಮುಂತಾದವುಗಳು.  ಅವುಗಳನ್ನು ಬಳ್ಳಿಗಳ ವರ್ಗಕ್ಕೆ ಸೇರಿಸಲಾಗಿದೆ. 

೪. ಕಾಂಡದ ಕಾರ್ಯವೇನು?

ಉತ್ತರ : ಕಾಂಡವು ನೀರನ್ನು ಸಾಗಿಸುತ್ತದೆ. ಕಾಂಡಕ್ಕೆ ಸೇರಿಕೊಂಡಿರುವ ಎಲೆಗಳಿಗೆ ಮತ್ತ ಸಸ್ಯದ ಇತರ  ಭಾಗಗಳಿಗೆ ನೀರು ಮತ್ತು ಖನಿಜಗಳನ್ನು ತಲುಪಿಸುತ್ತದೆ. 

೫. ಈ ಕೆಳಗಿನ ಯಾವ ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿದೆ? 

ಗೋಧಿ, ತುಳಸಿ, ಮೆಕ್ಕೆಜೋಳ, ಹುಲ್ಲು, ಕೊತ್ತಂಬರಿ (ಧನಿಯ), ಚೀನ ಗುಲಾಬಿ.

ಉತ್ತರ : ತುಳಸಿ, ಕೊತ್ತಂಬರಿ ಮತು ಚೀನ ಗುಲಾಬಿಗಳಲ್ಲಿ ಜಾಲಿಕಾ ರೂಪ ಸಿರಾ ವಿನ್ಯಾಸವಿದೆ.

೬. ಒಂದು ಸಸ್ಯಕ್ಕೆ ತಂತುಬೇರಿದ್ದರೆ, ಅದರ ಎಲೆಗಳಲ್ಲಿ ಯಾವ ಬಗೆಯ ಸಿರಾ ವಿನ್ಯಾಸವಿರುತ್ತದೆ?

ಉತ್ತರ : ಒಂದು ಸಸ್ಯಕ್ಕೆ ತಂತುಬೇರುಗಳಿದ್ದರೆ, ಅದರ ಎಲೆಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿರುತ್ತದೆ.

೭. ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿದ್ದರೆ, ಅದರಲ್ಲಿ ಯಾವ ಬಗೆಯ ಬೇರುಗಳಿರುತ್ತವೆ?

ಉತ್ತರ : ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿದ್ದರೆ, ಅದರಲ್ಲಿ  ತಾಯಿಬೇರುಗಳಿರುತ್ತವೆ. 

೮. ಕಾಗದದ ಹಾಳೆಯ ಮೇಲಿರುವ ಎಲೆಯ ಅಚ್ಚನ್ನು ನೋಡಿ, ಅದರ ಸಸ್ಯದಲ್ಲಿ ತಾಯಿಬೇರು ಇದೆಯೆ ಅಥವಾ ತಂತುಬೇರು ಇದೆಯೆ ಎಂದು ಕಂಡುಹಿಡಿಯಲು ನಿಮಗೆ ಸಾಧ್ಯವೆ?

ಉತ್ತರ : ಹೌದು,ಸಾಧ್ಯವಾಗುತ್ತದೆ, ಹೇಗೆಂದರೆ ಎಲೆಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿದ್ದರೆ  ತಂತುಬೇರುಗಳಿರುತ್ತವೆ ಹಾಗೆಯೇ ಎಲೆಗಳಲ್ಲಿ ಜಾಲಿಕಾರೂಪ ವಿನ್ಯಾಸವಿದ್ದಾಗ  ತಾಯಿಬೇರುಗಳಿರುತ್ತವೆ. 

೯. ಹೂವಿನ ಭಾಗಗಳು ಯಾವುವು?

ಉತ್ತರ : ಪುಷ್ಪಪತ್ರಗಳು, ಪುಷ್ಪದಳಗಳು, ಕೇಸರಗಳು ಮತ್ತು ಶಲಾಕೆ ಹೂವಿನ ಭಾಗಗಳಾಗಿವೆ. 

KSEEB Solutions For Class 6 Science Chapter 7 Getting to Know Plants In Kannada

೧೦. ಈ ಕೆಳಗಿನ ಯಾವ ಸಸ್ಯಗಳಲ್ಲಿ ಹೂಗಳಿವೆ? 

ಹುಲ್ಲು, ಮೆಕ್ಕೆಜೋಳ, ಗೋಧಿ, ಮೆಣಸಿನಕಾಯಿ, ಟೊಮ್ಯಾಟೊ, ತುಳಸಿ, ಅರಳಿ, ಬೀಟೆ ಮರ, ಆಲ, ಮಾವು, ನೇರಳೆ, ಸೀಬೆ, ದಾಳಿಂಬೆ, ಪಪಾಯ, ಬಾಳೆ, ನಿಂಬೆ, ಕಬ್ಬು, ಆಲೂಗಡ್ಡೆ, ಕಡಲೆಕಾಯಿ.

ಉತ್ತರ : ಹೂಗಳಿರುವ ಸಸ್ಯಗಳು :- ಹುಲ್ಲು, ಮೆಕ್ಕೆಜೋಲ, ಗೋಧಿ, ಮೆಣಸಿನಕಾಯಿ, ಟೊಮ್ಯಾಟೊ,  ತುಳಸಿ, ಬೀಟೆ ಮರ, ಅಳ, ಮಾವು, ನೇರಳೆ, ಸೀಬೆ, ದಾಳಿಂಬೆ, ಪಪಾಯ, ಬಾಳೆ, ನಿಂಬೆ,  ಕಡಲೆಕಾಯಿ. 

೧೧. ಆಹಾರವನ್ನು ತಯಾರಿಸುವ ಸಸ್ಯದ ಭಾಗ ಮತ್ತು ಪ್ರಕ್ರಿಯೆಯನ್ನು ಹೆಸರಿಸಿ.

ಉತ್ತರ : ಆಹಾರವನ್ನು ತಯಾರಿಸುವ ಸಸ್ಯದ ಭಾಗ ಎಲೆ. ಸಸ್ಯದ ಎಲೆಗಳು ಸೂರ್ಯನ ಬೆಳಕಿನಲ್ಲಿ ಆಹಾರವನ್ನು ತಯಾರಿಸುತ್ತವೆ. ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ಅನ್ನು ಸೂರ್ಯನ  ಬೆಳಕಿನಲ್ಲಿ ಉಪಯೋಗಿಸಿ ಆಹಾರವನ್ನು ತಯಾರಿಸುವ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ  ಎನ್ನುವರು. 

KSEEB Solutions For Class 6 Science Chapter 7 Getting to Know Plants In Kannada

೧೨. ಹೂವಿನ ಯಾವ ಭಾಗದಲ್ಲಿ ನೀವು ಅಂಡಾಶಯವನ್ನು ಕಾಣುತ್ತೀರಿ.

ಉತ್ತರ : ಹೂವಿನ ಶಲಾಕೆಯ ಭಾಗದಲ್ಲಿ ನಾವು ಅಂಡಾಶಯವನ್ನು ಕಾಣುತ್ತೇವೆ.

KSEEB Solutions For Class 6 Science Chapter 7 Getting to Know Plants In Kannada


೧೩. ಪುಷ್ಪಪತ್ರಗಳು ಪ್ರತ್ಯೇಕವಿರುವ ಮತ್ತು ಪುಷ್ಪಪತ್ರ ಸೇರಿರುವ ಎರಡು ಸಸ್ಯಗಳನ್ನು ಹೆಸರಿಸಿ.

 ಉತ್ತರ : ಪುಷ್ಪಪತ್ರಗಳು ಪ್ರತ್ಯೇಕವಿರುವ ಸಸ್ಯಗಳು :- ಗುಲಾಬಿ ಮತ್ತು ಮ್ಯಾಗ್ನೀಲಿಯಾ 

             ಪುಷ್ಪಪತ್ರಗಳು ಸೇರಿರುವ ಸಸ್ಯಗಳು :- ದಾಸವಾಳ ಮತ್ತು ಪೆರಿವಿಂಕಲ್ (ಸದಾಬಹಾರ್) 

 Class 6 Science Chapter 7 Getting to Know Plants FAQs-

ಪ್ರಶ್ನೆ: ದ್ಯುತಿಸಂಶ್ಲೇಷಣೆ ಎಂದರೇನು?

ಉ: ದ್ಯುತಿಸಂಶ್ಲೇಷಣೆಯು ಸಸ್ಯಗಳು ತಮ್ಮ ಆಹಾರವನ್ನು ಉತ್ಪಾದಿಸಲು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಅವು ಗ್ಲೂಕೋಸ್ (ಒಂದು ರೀತಿಯ ಸಕ್ಕರೆ) ಮತ್ತು ಆಮ್ಲಜನಕವನ್ನು ತಯಾರಿಸಲು ಸೂರ್ಯನ ಬೆಳಕಿನೊಂದಿಗೆ ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಬಳಸುತ್ತವೆ.

ಪ್ರಶ್ನೆ: ಸಸ್ಯದ ಅಗತ್ಯ ಭಾಗಗಳು ಯಾವುವು?

ಉ: ಸಸ್ಯದ ಅಗತ್ಯ ಭಾಗಗಳೆಂದರೆ ಬೇರುಗಳು, ಕಾಂಡ, ಎಲೆಗಳು, ಹೂವುಗಳು ಮತ್ತು ಹಣ್ಣುಗಳು. ಪ್ರತಿಯೊಂದು ಭಾಗವು ಸಸ್ಯದ ಜೀವನ ಚಕ್ರ ಮತ್ತು ಬೆಳವಣಿಗೆಯಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ.

ಪ್ರಶ್ನೆ: ಬೇರುಗಳು ಸಸ್ಯಕ್ಕೆ ಹೇಗೆ ಸಹಾಯ ಮಾಡುತ್ತವೆ?

ಉ: ಬೇರುಗಳು ಸಸ್ಯವನ್ನು ಮಣ್ಣಿನಲ್ಲಿ ಹಿಡಿದಿಡುವ ಮೂಲಕ, ಮಣ್ಣಿನಿಂದ ನೀರು ಮತ್ತು ಖನಿಜಗಳನ್ನು ಹೀರಿಕೊಳ್ಳುವ ಮೂಲಕ ಮತ್ತು ಭವಿಷ್ಯದ ಬಳಕೆಗಾಗಿ ಆಹಾರವನ್ನು ಸಂಗ್ರಹಿಸುವ ಮೂಲಕ ಸಹಾಯ ಮಾಡುತ್ತದೆ.

ಪ್ರಶ್ನೆ: ಸಸ್ಯದಲ್ಲಿನ ಎಲೆಗಳ ಕಾರ್ಯವೇನು?

ಉ: ಸಸ್ಯದಲ್ಲಿ ದ್ಯುತಿಸಂಶ್ಲೇಷಣೆಗೆ ಎಲೆಗಳು ಪ್ರಾಥಮಿಕ ತಾಣಗಳಾಗಿವೆ. ಅವು ಸೂರ್ಯನ ಬೆಳಕು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಸೆರೆಹಿಡಿಯುತ್ತಾರೆ, ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯ ಮೂಲಕ ಅವುಗಳನ್ನು ಗ್ಲೂಕೋಸ್ ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತಾರೆ.

ಪ್ರಶ್ನೆ: ಬೀಜಗಳು ಹೇಗೆ ಮೊಳಕೆಯೊಡೆಯುತ್ತವೆ?

ಎ: ಬೀಜಗಳು ಸಾಕಷ್ಟು ನೀರು, ಆಮ್ಲಜನಕ ಮತ್ತು ಸರಿಯಾದ ತಾಪಮಾನವನ್ನು ಪಡೆದಾಗ ಮೊಳಕೆಯೊಡೆಯುತ್ತವೆ. ಮೊಳಕೆಯೊಡೆಯುವ ಸಮಯದಲ್ಲಿ, ಬೀಜದ ಕೋಟ್ ಮೃದುವಾಗುತ್ತದೆ ಮತ್ತು ಅದರೊಳಗಿನ ಭ್ರೂಣದ ಸಸ್ಯವು ಹೊಸ ಸಸ್ಯವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಪ್ರಶ್ನೆ: ಪರಾಗಸ್ಪರ್ಶ ಎಂದರೇನು?

ಉ: ಪರಾಗಸ್ಪರ್ಶವು ಹೂವಿನ ಪುರುಷ ಭಾಗದಿಂದ (ಕೇಸರ) ಹೆಣ್ಣು ಭಾಗಕ್ಕೆ (ಪಿಸ್ಟಿಲ್) ಪರಾಗದ ಕಣಗಳನ್ನು ವರ್ಗಾಯಿಸುವುದು. ಬೀಜಗಳ ಫಲೀಕರಣ ಮತ್ತು ಉತ್ಪಾದನೆಗೆ ಈ ಪ್ರಕ್ರಿಯೆಯು ಅವಶ್ಯಕವಾಗಿದೆ.

ಪ್ರಶ್ನೆ: ಬೀಜ ಪ್ರಸರಣದ ವಿವಿಧ ವಿಧಾನಗಳು ಯಾವುವು?

ಉ: ಗಾಳಿಯ ಪ್ರಸರಣ, ನೀರಿನ ಪ್ರಸರಣ, ಪ್ರಾಣಿಗಳ ಪ್ರಸರಣ (ತುಪ್ಪಳಕ್ಕೆ ಅಂಟಿಕೊಳ್ಳುವ ಮೂಲಕ ಅಥವಾ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗುವ ಮೂಲಕ) ಮತ್ತು ಸ್ಫೋಟ (ಬೀಜಗಳು ತೆರೆದು ಚದುರುವಿಕೆ) ಸೇರಿದಂತೆ ಬೀಜ ಪ್ರಸರಣದ ವಿವಿಧ ವಿಧಾನಗಳಿವೆ.

ಪ್ರಶ್ನೆ: ಪರಿಸರಕ್ಕೆ ಸಸ್ಯಗಳು ಏಕೆ ಅಗತ್ಯ?

ಉ: ಪರಿಸರದಲ್ಲಿ ಸಸ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವರು ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕವನ್ನು ಉತ್ಪಾದಿಸುತ್ತಾರೆ, ಇದು ಎಲ್ಲಾ ಜೀವಿಗಳಿಗೆ ಮುಖ್ಯವಾಗಿದೆ. ಸಸ್ಯಗಳು ಅನೇಕ ಪ್ರಾಣಿಗಳಿಗೆ ಆಹಾರ ಮೂಲವಾಗಿಯೂ ಕಾರ್ಯನಿರ್ವಹಿಸುತ್ತವೆ ಮತ್ತು ವಿವಿಧ ಜಾತಿಗಳಿಗೆ ಆಶ್ರಯ ಮತ್ತು ಆವಾಸಸ್ಥಾನಗಳನ್ನು ಒದಗಿಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಪ್ರಶ್ನೆ: ಗಿಡಮೂಲಿಕೆ ಮತ್ತು ಪೊದೆಸಸ್ಯಗಳ ನಡುವೆ ನಾವು ಹೇಗೆ ವ್ಯತ್ಯಾಸ ಮಾಡಬಹುದು?

ಉ: ಗಿಡಮೂಲಿಕೆಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ, ಹೆಚ್ಚು ಹೊಂದಿರದ ಮೃದುವಾದ ಕಾಂಡಗಳೊಂದಿಗೆ. ಅವು ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತವೆ ಮತ್ತು ಒಂದು ಬೆಳವಣಿಗೆಯ ಋತುವಿನ ನಂತರ ನೆಲಕ್ಕೆ ಸಾಯುತ್ತವೆ. ಮತ್ತೊಂದೆಡೆ, ಪೊದೆಗಳು ದೊಡ್ಡದಾದ ಮತ್ತು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿರುವ ಸಸ್ಯಗಳಾಗಿವೆ. ಅವು ಸಾಮಾನ್ಯವಾಗಿ ಬಹು ಕಾಂಡಗಳನ್ನು ಹೊಂದಿರುತ್ತವೆ ಮತ್ತು ಗಿಡಮೂಲಿಕೆಗಳಿಗಿಂತ ಎತ್ತರವಾಗಿ ಬೆಳೆಯುತ್ತವೆ.

ಪ್ರಶ್ನೆ: ಸಸ್ಯಗಳಿಗೆ ಸೂರ್ಯನ ಬೆಳಕು ಏಕೆ ಮುಖ್ಯ?

ಉ: ಸಸ್ಯಗಳಿಗೆ ಸೂರ್ಯನ ಬೆಳಕು ಅತ್ಯಗತ್ಯ ಏಕೆಂದರೆ ಇದು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಗೆ ಶಕ್ತಿಯ ಮೂಲವಾಗಿದೆ. ದ್ಯುತಿಸಂಶ್ಲೇಷಣೆಯ ಮೂಲಕ, ಸಸ್ಯಗಳು ಗ್ಲೂಕೋಸ್ ಅನ್ನು ಉತ್ಪಾದಿಸುತ್ತವೆ, ಇದು ಅವುಗಳಿಗೆ ಬೆಳೆಯಲು ಮತ್ತು ವಿವಿಧ ಚಯಾಪಚಯ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

ಇದನ್ನು ಓದಿ- KSEEB Solutions For Class 6 Science Chapter 6 Changes Around Us In Kannada



 MCQs on plant growth and development.

MCQ: What is the primary function of roots in a plant?
a) Photosynthesis
b) Absorbing water and minerals
c) Transpiration
d) Producing flowers

Answer: b) Absorbing water and minerals
Explanation: Roots are responsible for absorbing water and minerals from the soil, which are essential for a plant's growth and development.

MCQ: Which part of the plant is primarily involved in photosynthesis?
a) Roots
b) Flowers
c) Leaves
d) Stem

Answer: c) Leaves
Explanation: Leaves are the primary sites for photosynthesis, where plants capture sunlight and carbon dioxide to produce glucose and oxygen.

MCQ: What is the purpose of flowers in a plant?
a) Photosynthesis
b) Seed production
c) Absorbing water
d) Storing food

Answer: b) Seed production
Explanation: Flowers are the reproductive structures of a plant that produce seeds through pollination and fertilization.

MCQ: Which gas is released by plants during photosynthesis?
a) Carbon dioxide
b) Oxygen
c) Nitrogen
d) Hydrogen

Answer: b) Oxygen
Explanation: Plants release oxygen as a byproduct of photosynthesis, which is vital for the survival of animals and other organisms.

MCQ: How do seeds get dispersed?
a) Through photosynthesis
b) By wind, water, animals, or explosion
c) By absorbing sunlight
d) By underground movement

Answer: b) By wind, water, animals, or explosion
Explanation: Seeds get dispersed through various methods, including wind, water, animals (by sticking to fur or passing through the digestive system), or through an explosion when the seed pod bursts open.

MCQ: Which part of the plant conducts water and nutrients from the roots to the leaves?
a) Flowers
b) Stem
c) Leaves
d) Fruits

Answer: b) Stem
Explanation: The stem of a plant is responsible for conducting water and nutrients from the roots to the leaves and other parts of the plant.

MCQ: What is the male reproductive part of a flower called?
a) Ovary
b) Stamen
c) Pistil
d) Sepal

Answer: b) Stamen
Explanation: The stamen is the male reproductive part of a flower, which produces pollen containing the male gametes (sperm cells).

MCQ: Which process do plants use to make their food?
a) Respiration
b) Digestion
c) Photosynthesis
d) Excretion

Answer: c) Photosynthesis
Explanation: Plants make their food through the process of photosynthesis, where they convert sunlight, carbon dioxide, and water into glucose and oxygen.

MCQ: What is the function of sepals in a flower?
a) Attracting pollinators
b) Protecting the flower bud
c) Producing nectar
d) Photosynthesis

Answer: b) Protecting the flower bud
Explanation: Sepals are leaf-like structures that protect the flower bud before it opens into a bloom.

MCQ: Which plant part helps in the process of transpiration?
a) Roots
b) Flowers
c) Leaves
d) Fruits

Answer: c) Leaves
Explanation: Transpiration primarily occurs through the stomata present on the leaves, where water vapor is released into the atmosphere.

MCQ: What part of a plant typically develops into a new plant after seed germination?
a) Stem
b) Root
c) Seed coat
d) Embryonic plant

Answer: d) Embryonic plant
Explanation: After seed germination, the embryonic plant inside the seed starts growing, and it eventually develops into a new plant.

MCQ: What is the process of pollen transfer from one flower to another called?
a) Germination
b) Photosynthesis
c) Pollination
d) Fertilization

Answer: c) Pollination
Explanation: Pollination is the process of transferring pollen from the male part (stamen) to the female part (pistil) of a flower, leading to fertilization and seed formation.

MCQ: Which part of the plant anchors it in the soil and absorbs water and nutrients?
a) Flowers
b) Leaves
c) Stem
d) Roots

Answer: d) Roots
Explanation: Roots anchor the plant in the soil and absorb water and nutrients from the soil, playing a crucial role in its survival and growth.

MCQ: What is the main function of the fruit in a plant?
a) Absorbing sunlight
b) Producing seeds
c) Attracting pollinators
d) Storing water

Answer: b) Producing seeds
Explanation: The main function of a fruit is to protect and aid in the dispersal of seeds, which are essential for the plant's reproduction.

MCQ: Which of the following is a flowering plant that completes its life cycle within one growing season?
a) Annual
b) Perennial
c) Biennial
d) Deciduous

Answer: a) Annual
Explanation: Annual plants complete their life cycle, from seed germination to seed production, within a single growing season.

MCQ: What are the tiny openings present on the surface of leaves that allow gas exchange?
a) Stomata
b) Trichomes
c) Sepals
d) Petals

Answer: a) Stomata
Explanation: Stomata are tiny openings on the surface of leaves that allow the exchange of gases, such as carbon dioxide and oxygen, with the surrounding atmosphere.

MCQ: Which of the following is NOT a method of seed dispersal?
a) Wind dispersal
b) Water dispersal
c) Animal dispersal
d) Root dispersal

Answer: d) Root dispersal
Explanation: Seed dispersal involves methods like wind, water, or animals, but roots do not play a role in the dispersal process.

MCQ: Which part of the plant produces the male gametes (pollen)?
a) Stamen
b) Pistil
c) Sepals
d) Ovary

Answer: a) Stamen
Explanation: The stamen is the male reproductive part of a flower that produces pollen containing the male gametes.

MCQ: What is the function of the ovary in a flower?
a) Production of pollen
b) Attracting pollinators
c) Protection of the flower bud
d) Production of seeds

Answer: d) Production of seeds
Explanation: The ovary contains ovules, which, when fertilized, develop into seeds after pollination.

MCQ: How do plants help in maintaining the ecological balance?
a) By producing oxygen through respiration
b) By absorbing carbon dioxide
c) By providing shelter and habitats for various species
d) By producing carbon dioxide through photosynthesis

Answer: c) By providing shelter and habitats for various species
Explanation: Plants play a crucial role in maintaining the ecological balance by providing shelter, food, and habitats for various organisms, which contributes to the diversity and stability of ecosystems.

MCQ: In which part of the plant does photosynthesis primarily take place?
a) Roots
b) Flowers
c) Leaves
d) Stem

Answer: c) Leaves
Explanation: Photosynthesis primarily takes place in the leaves, where chlorophyll and other components necessary for the process are present.

MCQ: What is the function of the stem in a plant?
a) Absorbing water and nutrients
b) Producing flowers
c) Photosynthesis
d) Conducting water and nutrients between roots and leaves

Answer: d) Conducting water and nutrients between roots and leaves
Explanation: The stem of a plant acts as a conduit, transporting water and nutrients between the roots and leaves.

MCQ: What is the process by which seeds sprout and begin to grow into new plants?
a) Transpiration
b) Germination
c) Pollination
d) Fertilization

Answer: b) Germination
Explanation: Germination is the process by which a seed starts to sprout and grow into a new plant under favorable conditions.

MCQ: Which plant part is responsible for the production of seeds after successful pollination?
a) Roots
b) Leaves
c) Flowers
d) Fruits

Answer: c) Flowers
Explanation: After successful pollination, flowers develop into fruits, and the seeds are produced within the fruits.

MCQ: Which gas is utilized by plants during photosynthesis?
a) Carbon dioxide
b) Oxygen
c) Nitrogen
d) Hydrogen

Answer: a) Carbon dioxide
Explanation: Plants use carbon dioxide from the atmosphere during photosynthesis to produce glucose and release oxygen as a byproduct.

MCQ: What is the process of pollen transfer from the anther to the stigma within the same flower called?
a) Pollination
b) Fertilization
c) Germination
d) Self-pollination

Answer: d) Self-pollination
Explanation: Self-pollination occurs when pollen is transferred from the anther to the stigma within the same flower or between flowers of the same plant.

MCQ: Which of the following is a method of asexual reproduction in plants?
a) Seed dispersal
b) Fertilization
c) Budding
d) Pollination

Answer: c) Budding
Explanation: Budding is a form of asexual reproduction in plants, where a new individual develops as an outgrowth or "bud" from the parent plant.

MCQ: Which part of the plant protects the flower in its bud stage and attracts pollinators when it blooms?
a) Sepals
b) Stamen
c) Pistil
d) Ovary

Answer: a) Sepals
Explanation: Sepals are the outermost whorl of floral parts that protect the flower in its bud stage and often play a role in attracting pollinators.

MCQ: What is the purpose of nectar in a flower?
a) Production of seeds
b) Attracting pollinators
c) Protection of the flower bud
d) Absorbing sunlight

Answer: b) Attracting pollinators
Explanation: Nectar is a sweet liquid produced by flowers to attract pollinators like bees, butterflies, and birds, which aid in the transfer of pollen and fertilization.

MCQ: Which type of plant can live for more than two years and produces flowers every year?
a) Annual
b) Perennial
c) Biennial
d) Deciduous

Answer: b) Perennial
Explanation: Perennial plants can live for more than two years and typically produce flowers annually throughout their lifespan.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.