KSEEB Solutions For Class 6 Science Chapter 9:The Living Organisms-Characteristics and Habitats In Kannada

KSEEB Solutions For Class 6 Science Chapter 9The Living Organisms-Characteristics and Habitats In Kannada

ಈ ಲೇಖನದಲ್ಲಿ, ನಾವು KSEEB Solutions For Class 6 Science Chapter 9:The Living Organisms-Characteristics and Habitats In Kannada  6 ನೇ ತರಗತಿಯ ವಿಜ್ಞಾನ ಅಧ್ಯಾಯ 9 ಗಾಗಿ KSEEB (ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ) ಪರಿಹಾರಗಳನ್ನು ಪರಿಶೀಲಿಸುತ್ತೇವೆ, ಇದು " ಜೀವಿಗಳು-ಅವುಗಳ ಲಕ್ಷಣಗಳು ಮತ್ತು ಆವಾಸಗಳು" ಮೇಲೆ ಕೇಂದ್ರೀಕರಿಸುತ್ತದೆ. ಜೀವಿಗಳ ಗುಣಲಕ್ಷಣಗಳು ಮತ್ತು ಆವಾಸಸ್ಥಾನಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಏಕೆಂದರೆ ಇದು ಜೀವ ವಿಜ್ಞಾನಗಳ ಅಧ್ಯಯನದ ಅಡಿಪಾಯವನ್ನು ರೂಪಿಸುತ್ತದೆ. ಆದ್ದರಿಂದ, ಜೀವಿಗಳ ಪ್ರಪಂಚದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಈ ಅಧ್ಯಾಯದ ವೈವಿಧ್ಯಮಯ ಅಂಶಗಳನ್ನು ಅನ್ವೇಷಿಸೋಣ.

 ಜೀವಿಗಳು-ಅವುಗಳ ಲಕ್ಷಣಗಳು ಮತ್ತು ಆವಾಸಗಳು ಸಾರಾಂಶ

● ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು ಅವುಗಳ ಆವಾಸ ಎನ್ನುವರು 

● ಹಲವು ಬಗೆಯ ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ಆವಾಸವನ್ನು ಹಂಚಿಕೊಂಡಿರಬಹುದು.

● ಒಂದು ನಿರ್ದಿಷ್ಟ ಆವಾಸದಲ್ಲಿ ಒಂದು ಸಸ್ಯ ಅಥವಾ ಪ್ರಾಣಿಯು ಜೀವಿಸುವ ಸಾಮರ್ಥ್ಯವನ್ನು ನೀಡುವ ಅದರ ನಿರ್ದಿಷ್ಟ ಲಕ್ಷಣಗಳು ಮತ್ತು ಅಭ್ಯಾಸಗಳನ್ನು ಹೊಂದಾಣಿಕೆ ಎಂದು ಕರೆಯುತ್ತೇವೆ.

● ಹಲವು ರೀತಿಯ ಆವಾಸಗಳಿವೆ. ಇವುಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಭೂಆವಾಸ ಮತ್ತು ಜಲಆವಾಸ.

● ವಿವಿಧ ಆವಾಸಗಳಲ್ಲಿ ಹಲವು ಬಗೆಯ ಜೀವಿಗಳಿರುತ್ತವೆ.

● ಸಸ್ಯಗಳು, ಪ್ರಾಣಿಗಳು ಹಾಗೂ ಸೂಕ್ಷö್ಮಜೀವಿಗಳು ಒಟ್ಟಾರೆಯಾಗಿ ಜೈವಿಕ ಘಟಕಗಳು.

● ಕಲ್ಲುಬಂಡೆಗಳು, ಮಣ್ಣು, ಗಾಳಿ, ನೀರು, ಬೆಳಕು ಹಾಗು ಉಷ್ಣತೆ ಮುಂತಾದವು ನಮ್ಮ ಸುತ್ತಲಿನ ಅಜೈವಿಕ ಘಟಕಗಳು.

● ಜೀವಿಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. ಅವುಗಳಿಗೆ ಆಹಾರ ಬೇಕು. ಅವುಗಳು ಉಸಿರಾಡುತ್ತವೆ ಮತ್ತು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುತ್ತವೆ. ಸುತ್ತಲಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತವೆ. ವಂಶಾಭಿವೃದ್ಧಿ ಮಾಡುತ್ತವೆ, ಬೆಳೆಯುತ್ತವೆ ಹಾಗೂ ಚಲನೆಯನ್ನು ತೋರಿಸುತ್ತವೆ.

ಅಭ್ಯಾಸಗಳು

೧. ಆವಾಸ ಎಂದರೇನು?

ಉತ್ತರ : ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು ಅವುಗಳ ಆವಾಸ ಎನ್ನುವರು.

೨. ಮರುಭೂಮಿಯಲ್ಲಿ ಬದುಕಲು ಪಾಪಸುಕಳ್ಳಿ ಹೇಗೆ ಹೊಂದಿಕೊಂಡಿದೆ?

ಉತ್ತರ : ಬಾಷ್ಪವಿಸರ್ಜನೆಯ ಮೂಲಕ ನೀರಿನ ನಷ್ಟವನ್ನು ತಡೆಯಲು ಪಾಪಸುಕಳ್ಳಿಯಲ್ಲಿ  ಎಲೆಗಳಿರುವುದಿಲ್ಲ. ಕಾಂಡವು ನೀರನ್ನು ಸಂರಕ್ಷಿಸುವ ರೀತಿಯಲ್ಲಿ ರಚನೆಯಾಗಿದೆ ಮತ್ತು  ಕಾಂಡದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ. ಜೊತೆಗೆ ಕಾಂಡವು ದಪ್ಪನೆಯ ಮೇಣದಂತಹ ಪದರದಿಂದ ಆವೃತವಾಗಿದ್ದು, ಪಾಪಸು ಕಳ್ಳಿಯ ಅಂಗಾಂಶಗಳಲ್ಲಿ ನೀರನ್ನು ಉಳಿಸಿಕೊಳ್ಳಲು ಅದು ಸಹಾಯಕ. ನೀರಿನ ಅಗತ್ಯಕ್ಕಾಗಿ ಅವುಗಳ ಬೇರುಗಳು  ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತವೆ.

೩. ಬಿಟ್ಟ ಸ್ಥಳಗಳನ್ನು ತುಂಬಿ.

ಎ) ಒಂದು ನಿರ್ದಿಷ್ಟ ಆವಾಸದಲ್ಲಿ ಸಸ್ಯ ಅಥವಾ ಪ್ರಾಣಿ ಬದುಕಲು ಸಾಮರ್ಥ್ಯವನ್ನು ನೀಡುವ ನಿರ್ದಿಷ್ಟ ಲಕ್ಷಣಗಳನ್ನು ____________ ಎಂದು ಕರೆಯುತ್ತೇವೆ.

ಉತ್ತರ : ಹೊಂದಾಣಿಕೆ

ಬಿ) ಭೂಮಿಯ ಮೇಲೆ ವಾಸಿಸುವ ಸಸ್ಯಗಳ ಮತ್ತು ಪ್ರಾಣಿಗಳ ಆವಾಸವನ್ನು __________ ಆವಾಸ ಎಂದು ಕರೆಯುತ್ತಾರೆ.

ಉತ್ತರ : ಭೂಆವಾಸ

ಸಿ) ನೀರಿನಲ್ಲಿ ವಾಸಿಸುವ ಸಸ್ಯಗಳ ಮತ್ತು ಪ್ರಾಣಿಗಳ ಆವಾಸವನ್ನು ___________ ಆವಾಸ ಎಂದು ಕರೆಯುತ್ತಾರೆ.

ಉತ್ತರ : ಜಲ ಆವಾಸ 

ಡಿ) ಮಣ್ಣು, ನೀರು ಮತ್ತು ಗಾಳಿ ಆವಾಸದ ______________ ಅಂಶಗಳು.

ಉತ್ತರ : ಅಜೈವಿಕ 

ಇ) ನಾವು ಪ್ರತಿಕ್ರಿಯಿಸುವಂತೆ ಮಾಡುವ ನಮ್ಮ ಸುತ್ತಲಿನ ಪರಿಸರದಲ್ಲಿರುವ ಬದಲಾವಣೆಗಳಿಗೆ ______________ ಎಂದು ಕರೆಯುತ್ತೇವೆ.

ಉತ್ತರ : ಪ್ರಚೋದನೆಗಳು 

೪. ಕೆಳಗಿನ ಪಟ್ಟಿಯಲ್ಲಿ ನಿರ್ಜೀವಿಗಳು ಯಾವುವು?

ನೇಗಿಲು, ಅಣಬೆ, ಹೊಲಿಗೆ ಯಂತ್ರ, ರೇಡಿಯೊ, ದೋಣಿ, ನೀರಿನ ಹಯಸಿಂತ್, ಎರೆಹುಳು.

ಉತ್ತರ : ನಿರ್ಜೀವಿಗಳು : ನೇಗಿಲು, ಹೋಲಿಗೆ ಯಂತ್ರ, ರೇಡಿಯೊ, ದೋಣಿ, ನೀರಿನ ಹಯಸಿಂತ್

೫. ಜೀವಿಗಳ ಯಾವುದಾದರು ಎರಡು ಲಕ್ಷಣಗಳನ್ನು ತೋರಿಸುವ ನಿರ್ಜೀವ ವಸ್ತುವಿಗೆ ಒಂದು ಉದಾಹರಣೆ ಕೊಡಿ.

ಉತ್ತರ : ಮೋಡಗಳು, ಇವು ಜೀವಿಗಳಂತೆ ಬೆಳೆಯುತ್ತವೆ ಮತ್ತು ಚಲಿಸುತ್ತವೆ. 

೬. ಈ ಕೆಳಗೆ ಪಟ್ಟಿ ಮಾಡಿರುವ ನಿರ್ಜೀವ ವಸ್ತುಗಳಲ್ಲಿ ಯಾವುದು ಈ ಹಿಂದೆ, ಜೀವಿಗಳ ಒಂದು ಭಾಗವಾಗಿತ್ತು?

ಬೆಣ್ಣೆ, ಹದ ಮಾಡಿದ ಚರ್ಮ, ಮಣ್ಣು, ಉಣ್ಣೆ, ವಿದ್ಯುತ್‌ದೀಪ, ಅಡುಗೆ ಎಣ್ಣೆ, ಉಪ್ಪು, ಸೇಬು, ರಬ್ಬರ್

ಉತ್ತರ : ಜೀವಿಗಳ ಭಾಗವಾಗಿದ್ದ ನಿರ್ಜೀವ ವಸ್ತುಗಳು  :- ಬೆಣ್ಣೆ, ಹದ ಮಾಡಿದ ಚರ್ಮ, ಉಣ್ಣೆ, ಸೇಬು,  ರಬ್ಬರ್. 

೭. ಜೀವಿಗಳ ಸಾಮಾನ್ಯ ಲಕ್ಷಣಗಳನ್ನು ಪಟ್ಟಿ ಮಾಡಿ.

ಉತ್ತರ : ಜೀವಿಗಳ ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿವೆ-

೧) ಆಹಾರ ಸೇವನೆ ಮಾಡುತ್ತವೆ. 

೨) ಉಸಿರಾಡುತ್ತವೆ. 

೩) ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆ. 

೪) ವಿಸರ್ಜನೆ ಮಾಡುತ್ತವೆ. 

೫) ಸಂತಾನೋತ್ಪತ್ತಿ ಮಾಡುತ್ತವೆ. 

೬) ಚಲಿಸುತ್ತವೆ. 

೭) ಬೆಳೆಯುತ್ತವೆ. 

೮. ಹುಲ್ಲುಗಾವಲಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಅಲ್ಲಿ ಜೀವಿಸಲು ವೇಗವಾಗಿ ಓಡುವುದು ಮುಖ್ಯ ಏಕೆ? ವಿವರಿಸಿ.

[ಸುಳಿವು: ಹುಲ್ಲುಗಾವಲು ಆವಾಸದಲ್ಲಿ ಪ್ರಾಣಿಗಳು ಅವಿತುಕೊಳ್ಳಲು ಕೆಲವೇ ಮರಗಳು ಅಥವಾ 

ಸ್ಥಳಗಳಿರುತ್ತವೆ.]

ಉತ್ತರ : ಹುಲ್ಲುಗಾವಲುಗಳಲ್ಲಿ ದೊಡ್ಡ ಮರಗಳು ಇರುವುದಿಲ್ಲ. ಅಲ್ಲಿ ವಾಸಿಸುವ ಜಿಂಕೆಯಂತಹ  ಪ್ರಾಣಿ ಗಳು ಹುಲಿ, ಸಿಂಹಗಳಿಗೆ ಆಹಾರವಾದಂತೆ ತಪ್ಪಿಸಿಕೊಳ್ಳಲು ಯಾವುದೇ ದೊಡ್ಡ ಮರಗಳು  ಇಲ್ಲದಿರುವುದರಿಂದ ಇಲ್ಲಿ ವಾಸಿಸುವ ಪ್ರಾಣ ಗಳು ಮಾಂಸಾಹಾರಿಗಳಿಂದ ತಪ್ಪಿಸಿಕೊಳ್ಳಲು  ವೇಗವಾಗಿ ಓಡುವುದು ಮುಖ್ಯವಾಗಿದೆ. 

KSEEB Solutions For Class 6 Science Chapters in kannada.

ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ? 

ಅಧ್ಯಾಯ ೨ : ಆಹಾರದ ಘಟಕಗಳು 

ಅಧ್ಯಾಯ ೩ : ಎಳೆಯಿಂದ ಬಟ್ಟೆ 

ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು 

ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ 

ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು 

ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು

MCQs on The Living Organisms-Characteristics and Habitats.

MCQ: Which of the following characteristics is common to all living organisms?
a) Reproduction
b) Respiration
c) Consciousness
d) Photosynthesis
Answer: a) Reproduction
Explanation: Reproduction is a fundamental characteristic of all living organisms that allows them to produce offspring and ensure the continuation of their species.

MCQ: Which of the following is NOT a basic need of living organisms?
a) Food
b) Shelter
c) Air
d) Electricity
Answer: d) Electricity
Explanation: Electricity is not a natural basic need of living organisms. They require food, shelter, and air (oxygen) to survive.

MCQ: What is the primary function of chlorophyll in plants?
a) Respiration
b) Reproduction
c) Photosynthesis
d) Excretion
Answer: c) Photosynthesis
Explanation: Chlorophyll is a pigment present in plants that plays a vital role in the process of photosynthesis, enabling them to convert sunlight into energy and produce food.

MCQ: Which of the following is a cold-blooded animal?
a) Tiger
b) Snake
c) Whale
d) Hummingbird
Answer: b) Snake
Explanation: Snakes are cold-blooded animals (ectotherms) as they rely on external sources to regulate their body temperature.

MCQ: Which of the following characteristics is unique to living organisms?
a) Growth
b) Movement
c) Digestion
d) Color
Answer: d) Color
Explanation: While some living organisms may have colors, it is not a defining characteristic of all living organisms. Growth, movement, and digestion are more universally applicable traits.

MCQ: Which of the following habitats would you associate with marine animals?
a) Desert
b) Tundra
c) Rainforest
d) Coral reef
Answer: d) Coral reef
Explanation: Coral reefs are underwater ecosystems that provide a habitat for a diverse range of marine animals.

MCQ: Which adaptation helps desert plants conserve water?
a) Broad leaves
b) Thick cuticles
c) Rapid growth
d) Spines
Answer: d) Spines
Explanation: Desert plants often have spines instead of leaves to reduce water loss through transpiration and protect themselves from herbivores.

MCQ: Which group of living organisms is known to undergo metamorphosis during their life cycle?
a) Mammals
b) Birds
c) Insects
d) Fish
Answer: c) Insects
Explanation: Insects, such as butterflies and dragonflies, undergo metamorphosis, transitioning through different stages (e.g., larva, pupa, and adult).

MCQ: What is the primary function of gills in fish?
a) Respiration
b) Locomotion
c) Digestion
d) Reproduction
Answer: a) Respiration
Explanation: Fish use gills to extract oxygen from water for respiration.

MCQ: Which of the following habitats supports a high diversity of amphibians?
a) Savannah
b) Coral reef
c) Desert
d) Rainforest
Answer: d) Rainforest
Explanation: Rainforests offer a warm, moist environment that is ideal for amphibians, leading to a high diversity of species in these habitats.

MCQ: Which of the following characteristics is associated with mammals?
a) Scales on the skin
b) Feathers
c) Hair or fur
d) Cold-bloodedness
Answer: c) Hair or fur
Explanation: Mammals are characterized by having hair or fur on their bodies, which helps to regulate their body temperature.

MCQ: Which of the following habitats is known for its long, cold winters and permafrost?
a) Tundra
b) Grassland
c) Wetland
d) Taiga
Answer: a) Tundra
Explanation: The tundra is characterized by its low temperatures, short summers, and permafrost (permanently frozen ground).

MCQ: What is the primary function of the stomata in plant leaves?
a) Photosynthesis
b) Transpiration
c) Reproduction
d) Protection
Answer: b) Transpiration
Explanation: Stomata are small pores in plant leaves that help regulate the exchange of gases during transpiration, which is the process of water loss from plants.

MCQ: Which of the following habitats is characterized by its salty water and is home to various marine organisms?
a) Wetland
b) Ocean
c) Grassland
d) Desert
Answer: b) Ocean
Explanation: The ocean is a vast habitat with salty water, supporting a diverse array of marine organisms.

MCQ: Which adaptation helps arctic animals survive in extremely cold conditions?
a) Hibernation
b) Long migrations
c) Spines
d) Large ears
Answer: a) Hibernation
Explanation: Hibernation is an adaptation observed in some arctic animals, where they enter a state of deep sleep and reduced metabolic activity to conserve energy during winter months.

MCQ: Which of the following is NOT a characteristic of a desert habitat?
a) High temperature
b) Low precipitation
c) Sandy soil
d) Dense vegetation
Answer: d) Dense vegetation
Explanation: Desert habitats are generally characterized by low vegetation due to the scarcity of water.

MCQ: Which group of living organisms is characterized by having feathers and the ability to fly?
a) Mammals
b) Birds
c) Amphibians
d) Reptiles
Answer: b) Birds
Explanation: Birds are warm-blooded animals that possess feathers and have the ability to fly.

MCQ: Which of the following is an adaptation for water conservation in desert animals?
a) Long legs
b) Thick fur
c) Camouflage
d) Efficient kidneys
Answer: d) Efficient kidneys
Explanation: Desert animals, like camels, have evolved efficient kidneys to conserve water and survive in arid environments.

MCQ: Which of the following is a terrestrial habitat?
a) Ocean
b) Wetland
c) Grassland
d) Coral reef
Answer: c) Grassland
Explanation: Grasslands are terrestrial habitats characterized by grasses and open spaces.

MCQ: Which adaptation helps rainforest plants receive sufficient sunlight in dense canopies?
a) Long roots
b) Large leaves
c) Thorns
d) Clinging vines
Answer: d) Clinging vines
Explanation: Clinging vines allow rainforest plants to climb and reach sunlight in dense canopies, enabling better access to sunlight for photosynthesis.

MCQ: Which of the following is a cold-blooded animal?
a) Penguin
b) Polar bear
c) Dolphin
d) Crocodile
Answer: d) Crocodile
Explanation: Crocodiles are cold-blooded reptiles that rely on external sources to regulate their body temperature.

MCQ: Which habitat is characterized by the presence of both fresh water and saltwater, and is home to various species of fish and birds?
a) Desert
b) Estuary
c) Tundra
d) Rainforest
Answer: b) Estuary
Explanation: Estuaries are unique habitats where fresh water meets saltwater, providing a rich environment for various aquatic and avian species.

MCQ: Which of the following is a defining characteristic of mammals?
a) Scales
b) Gills
c) Live birth
d) Cold-bloodedness
Answer: c) Live birth
Explanation: Mammals are distinguished by their ability to give live birth and nurse their offspring with milk.

MCQ: What is the primary function of the gills in aquatic organisms like fish?
a) Reproduction
b) Excretion
c) Respiration
d) Digestion
Answer: c) Respiration
Explanation: The gills in fish and other aquatic organisms facilitate the exchange of oxygen and carbon dioxide, allowing them to respire in water.

MCQ: Which of the following habitats is characterized by its extremely low temperatures and is home to polar bears and penguins?
a) Rainforest
b) Desert
c) Tundra
d) Coral reef
Answer: c) Tundra
Explanation: The tundra is a cold habitat found in the Arctic and Antarctica, supporting animals like polar bears and penguins.

MCQ: What adaptation helps animals in the rainforest survive heavy rainfall and warm temperatures?
a) Hibernation
b) Long legs
c) Thick fur
d) Camouflage
Answer: d) Camouflage
Explanation: Camouflage allows animals in the rainforest to blend in with their surroundings and avoid predators.

MCQ: Which of the following characteristics is unique to plants and not found in animals?
a) Locomotion
b) Respiration
c) Photosynthesis
d) Reproduction
Answer: c) Photosynthesis
Explanation: Photosynthesis is a process unique to plants, allowing them to produce their own food using sunlight, water, and carbon dioxide.

MCQ: Which habitat is characterized by its permanently frozen soil and supports various species of moss and lichen?
a) Grassland
b) Taiga
c) Tundra
d) Wetland
Answer: c) Tundra
Explanation: The tundra is known for its permafrost and limited plant life, with moss and lichen being common vegetation.

MCQ: What is the primary function of gills in aquatic organisms?
a) Reproduction
b) Excretion
c) Respiration
d) Photosynthesis
Answer: c) Respiration
Explanation: Gills in aquatic organisms allow them to extract oxygen from water and release carbon dioxide during the process of respiration.

MCQ: Which of the following is a key adaptation for survival in the desert habitat?
a) Thin, broad leaves
b) Thick, waxy cuticles
c) Large, colorful flowers
d) High metabolic rate
Answer: b) Thick, waxy cuticles
Explanation: Desert plants often have thick, waxy cuticles on their leaves to minimize water loss and survive in arid conditions.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.