KSEEB Solutions For Class 6 Science Chapter 8: Body Movements In Kannada

KSEEB Solutions For Class 6 Science Chapter 8 Body Movements In Kannada

ಈ ಲೇಖನದಲ್ಲಿ, KSEEB Solutions For Class 6 Science Chapter 8: Body Movements In Kannada ಕರ್ನಾಟಕ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಸೂಚಿಸಿದಂತೆ 6 ನೇ ತರಗತಿ ವಿಜ್ಞಾನ ಅಧ್ಯಾಯ 8: ದೇಹ ಚಲನೆಗಳಿಗೆ ಪರಿಹಾರಗಳನ್ನು ನಾವು ಪರಿಶೀಲಿಸುತ್ತೇವೆ. ಶಿಕ್ಷಣದ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾನವ ದೇಹದ ಚಲನೆಗಳು ಮತ್ತು ಅವುಗಳನ್ನು ಸುಗಮಗೊಳಿಸುವ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ನಾವು ದೇಹದ ಚಲನೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಒಳಗೊಳ್ಳುತ್ತೇವೆ ಮತ್ತು ಪ್ರತಿಯೊಂದಕ್ಕೂ ಸಮಗ್ರ ವಿವರಣೆಯನ್ನು ನೀಡುತ್ತೇವೆ.

ಸಾರಾಂಶ

● ಮಾನವನ ದೇಹದ ಅಸ್ಥಿಪಂಜರವು, ಮೂಳೆಗಳು ಮತ್ತು ಮೃದ್ವಸ್ಥಿಗಳಿಂದ ಆಗಿದೆ. ಇದು ದೇಹಕ್ಕೆ ಚೌಕಟ್ಟು ಮತ್ತು ಆಕಾರವನ್ನು ಕೊಡುತ್ತದೆ ಹಾಗೂ ಚಲನೆಗೆಸಹಕರಿಸುತ್ತದೆ. ಇದುಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ. 

● ಮಾನವನ ಅಸ್ಥಿಪಂಜರವು ತಲೆಬುರುಡೆ, ಬೆನ್ನುಮೂಳೆ, ಪಕ್ಕೆಲುಬುಗಳು ಮತ್ತು ಎದೆಯ ಮೂಳೆ, ಭುಜ ಮತ್ತು ಸೊಂಟದ ಮೂಳೆಗಳು ಮತ್ತು ಕೈ ಹಾಗೂ ಕಾಲಿನ ಮೂಳೆಗಳನ್ನು ಒಳಗೊಂಡಿದೆ.

● ಎರಡು ಗುಂಪುಗಳ ಸ್ನಾಯುಗಳ ಪರ್ಯಾಯ ಸಂಕೋಚನ ಮತ್ತು ವಿಕಸನದಿಂದ ಮೂಳೆಗಳು ಚಲಿಸುತ್ತವೆ.

● ಕೀಲುಗಳ ಸ್ವಭಾವ ಮತ್ತು ಅವು ಚಲನೆಗೆ ಅವಕಾಶ ನೀಡುವ ದಿಕ್ಕನ್ನು ಅವಲಂಬಿಸಿ ವಿವಿಧ ಬಗೆಯ ಮೂಳೆಯ ಕೀಲುಗಳಿವೆ.

● ಶಕ್ತಿಯುತವಾದ ಸ್ನಾಯುಗಳು ಮತ್ತು ಹಗುರವಾದ ಮೂಳೆಗಳು ಒಟ್ಟಿಗೆ ಕೆಲಸ ಮಾಡಿ ಹಕ್ಕಿಗಳು ಹಾರಲು ಸಹಾಯ ಮಾಡುತ್ತವೆ. ಅವು ತಮ್ಮ ರೆಕ್ಕೆಗಳ ಬಡಿತದಿಂದ ಹಾರುತ್ತವೆ.

● ತಮ್ಮ ದೇಹದ ಇಕ್ಕೆಲಗಳಲ್ಲಿ ಪರ್ಯಾಯವಾಗಿ ಕುಣಿಕೆಗಳನ್ನು ಉಂಟುಮಾಡಿ ಮೀನುಗಳು ಈಜುತ್ತವೆ.

● ಹಾವುಗಳು ಪಾರ್ಶ್ವಕುಣಿಕೆಗಳಿಂದ ನೆಲದ ಮೇಲೆ ಹರಿದಾಡುತ್ತವೆ. ಬಹುಸಂಖ್ಯೆಯ 

ಮೂಳೆಗಳು ಮತ್ತು ಸಂಬಂಧಿತ ಸ್ನಾಯುಗಳು ದೇಹವನ್ನು ಮುಂದಕ್ಕೆ ತಳ್ಳುತ್ತವೆ.

● ಜಿರಳೆಗಳ ದೇಹ ಮತ್ತು ಕಾಲುಗಳಿಗೆ ಹೊರಕಂಕಾಲವೆಂಬ ಗಟ್ಟಿಯಾದ ಕವಚವಿದೆ. ಮೂರು ಜೊತೆ ಕಾಲುಗಳಿಗೆ ಮತ್ತು ಎರಡು ಜೊತೆ ರೆಕ್ಕೆಗಳಿಗೆ ಜೋಡಣೆಯಾಗಿರುವ ಎದೆಯ ಸ್ನಾಯುಗಳು ಜಿರಳೆ ನಡೆಯಲು ಮತ್ತು ಹಾರಲು ಸಹಕರಿಸುತ್ತವೆ.

ಎರೆಹುಳುಗಳು ತಮ್ಮ ದೇಹದ ಸ್ನಾಯುಗಳ ಪರ್ಯಾಯ ವಿಕಸನ ಮತ್ತು ಸಂಕೋಚನಗಳಿಂದ ಚಲಿಸುತ್ತವೆ. ದೇಹದ ತಳಭಾಗದಲ್ಲಿರುವ ಬಿರುಗೂದಲುಗಳು ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕರಿಸುತ್ತವೆ.

● ಬಸವನಹುಳುಗಳು ಸ್ನಾಯುಯುತ ಪಾದದ ಸಹಾಯದಿಂದ ಚಲಿಸುತ್ತವೆ. 

ಅಭ್ಯಾಸಗಳು

೧. ಬಿಟ್ಟ ಸ್ಥಳಗಳನ್ನು ತುಂಬಿ.

ಎ) ಮೂಳೆಗಳಲ್ಲಿರುವ ಕೀಲುಗಳು ದೇಹದ __________ ಗೆ ಸಹಾಯ ಮಾಡುತ್ತವೆ.

ಉತ್ತರ : ಚಲನೆ 

ಬಿ) ಮೂಳೆ ಮತ್ತು ಮೃದ್ವಸ್ಥಿಗಳ ಸಂಯೋಜನೆಯು ದೇಹದ ____________ ವನ್ನು 

ಉಂಟು ಮಾಡುತ್ತದೆ.

ಉತ್ತರ : ಆಕಾರ 

ಸಿ) ಮೊಣಕೈನ ಬಳಿಯಿರುವ ಮೂಳೆಗಳು ____________ ಕೀಲಿನಿಂದ ಸೇರಿವೆ.

ಉತ್ತರ : ಬಿಜಾಗರಿ 

ಡಿ) ಚಲನೆಯ ಸಮಯದಲ್ಲಿ ___________ ನ ಸಂಕೋಚನವು ಮೂಳೆಗಳನ್ನು

 ಎಳೆಯುತ್ತದೆ.

ಉತ್ತರ : ಸ್ನಾಯು 

೨. ಈ ಕೆಳಗಿನ ವಾಕ್ಯಗಳಲ್ಲಿ ಸರಿ (ಸ) ಮತ್ತು ತಪ್ಪು (ತ) ತಿಳಿಸಿ.

ಎ) ಎಲ್ಲಾ ಪ್ರಾಣಿಗಳ ಚಲನೆ ಮತ್ತು ಸ್ಥಾನಾಂತರ ಒಂದೇ ರೀತಿ ಇರುತ್ತದೆ. (ತ )

ಬಿ) ಮೂಳೆಗಳಿಗಿಂತ ಮೃದ್ವಸ್ಥಿಗಳು ಗಟ್ಟಿ. (ತ )

ಸಿ) ಕೈಬೆರಳಿನ ಮೂಳೆಗಳಿಗೆ ಕೀಲುಗಳಿರುವುದಿಲ್ಲ. (ತ )

ಡಿ) ಮುಂದೋಳಿನಲ್ಲಿ ಎರಡು ಮೂಳೆಗಳಿವೆ. (ಸ )

ಇ) ಜಿರಳೆಗಳಿಗೆ ಹೊರಕಂಕಾಲವಿರುತ್ತದೆ. (ಸ )

೩. ಕಾಲಂ-೧ರಲ್ಲಿರುವ ಅಂಶಗಳನ್ನು ಕಾಲಂ-೨ರಲ್ಲಿರುವ ಅಂಶಗಳೊಡನೆ ಹೊಂದಿಸಿ.

KSEEB Solutions For Class 6 Science Chapter 8: Body Movements In Kannada

೪. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಎ) ಗೋಲ ಮತ್ತು ಗುಳಿ ಕೀಲು ಎಂದರೇನು?

ಉತ್ತರ : ಒಂದು ಮೂಳೆಯ ದುಂಡಾದ ತುದಿಯು ಇತರ ಮೂಳೆಯ ಟೊಳ್ಳಾದ ಜಾಗಕ್ಕೆ  ಹೊಂದಿಕೊಳ್ಳುತ್ತದೆ. ಇದನ್ನು ಗೋಲ ಮತ್ತು ಗುಳಿ ಕೀಲು ಎನ್ನುವರು. ಈ ಕೀಲುಗಳು ಎಲ್ಲಾ  ದಿಕ್ಕುಗಳಲ್ಲಿ ಚಲನೆಯನ್ನು ಅನುಮತಿಸುತ್ತದೆ. 

ಬಿ) ತಲೆಬುರುಡೆಯಲ್ಲಿ ಚಲಿಸುವ ಮೂಳೆಗಳು ಯಾವುವು?

ಉತ್ತರ : ಕೆಳದವಡೆಯ ಮೂಳೆಗಳು 

ಸಿ) ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆ?

ಉತ್ತರ : ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆಂದರೆ ಮೊಣಕೈ ಒಂದು ಬಿಜಾಗರಿ ಕೀಲು  ಹೊಂದಿದ್ದು ಅದು ಕೇವಲ ಒಂದೆ ದಿಕ್ಕಿನಲ್ಲಿ ಮಾತ್ರ ಚಲಿಸುವಂತೆ ಮಾಡುತ್ತದೆ. 

KSEEB Solutions For Class 6 Science Chapters in kannada.

ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ? 

ಅಧ್ಯಾಯ ೨ : ಆಹಾರದ ಘಟಕಗಳು 

ಅಧ್ಯಾಯ ೩ : ಎಳೆಯಿಂದ ಬಟ್ಟೆ 

ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು 

ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ 

ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು 

ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು

FAQS- Class 6 Science Chapter 8: Body Movements

Q1: What are the three types of body movements?

A1: The three types of body movements are voluntary, involuntary, and reflex actions.

Q2: Give an example of a voluntary movement.

A2: Waving our hand or jumping are examples of voluntary movements.

Q3: Provide an example of an involuntary movement.

A3: The beating of the heart or blinking are examples of involuntary movements.

Q4: What are reflex actions?

A4: Reflex actions are quick and automatic responses to stimuli without conscious control.

Q5: How does a ball and socket joint allow movement?

A5: A ball and socket joint allows movement in different directions, including rotation, due to its rounded ball-like end fitting into a cup-like socket.

Q6: Name an example of a ball and socket joint in our body.

A6: The shoulder joint is an example of a ball and socket joint.

Q7: What is the function of the skeletal system in our body?

A7: The skeletal system provides support, structure, protection, and aids in movement.

Q8: How do bones and muscles work together in movement?

A8: Muscles pull on bones, acting as levers to allow body movements.

Q9: Why is the spinal cord protected by the vertebral column?

A9: The vertebral column (spine) protects the delicate spinal cord, which is essential for transmitting nerve signals from the brain to the rest of the body.

Q10: What is the role of bone marrow in the skeletal system?

A10: Bone marrow produces red blood cells, white blood cells, and platelets, which are crucial for the immune system and oxygen transportation.

Q11: What is a hinge joint?

A11: A hinge joint is a type of joint that allows movement in only one plane, like a door hinge.

Q12: Give an example of a hinge joint.

A12: The knee joint is an example of a hinge joint.

Q13: What is a pivot joint?

A13: A pivot joint allows rotational movement around a central axis.

Q14: Name an example of a pivot joint in our body.

A14: The joint between the first two vertebrae in the neck is an example of a pivot joint, allowing us to turn our head from side to side.

Q15: What are antagonistic muscle pairs?

A15: Antagonistic muscle pairs are muscles that work together to create movement; one muscle contracts while the other relaxes.

Q16: Provide an example of antagonistic muscle pairs.

A16: The biceps and triceps in the upper arm are antagonistic muscle pairs responsible for bending and straightening the elbow.

Q17: How does exercise benefit our body movements?

A17: Regular exercise improves flexibility, strength, and coordination of body movements.

Q18: What can happen if bones don't get enough calcium?

A18: Insufficient calcium intake can lead to weak and brittle bones, making them prone to fractures.

Q19: Why is it essential to maintain good posture?

A19: Maintaining good posture helps prevent strain on muscles and bones, reducing the risk of musculoskeletal problems.

Q20: How do reflex actions protect our body?

A20: Reflex actions help us quickly respond to potentially harmful situations, such as pulling our hands away from a hot surface, protecting us from injuries.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.