Class 7 Science Question Answer In Kannada Medium

class 7 science question answer in kannada medium 7ನೇ ತರಗತಿ ವಿಜ್ಞಾನ ಪಠ್ಯದಲ್ಲಿನ  - ಅಧ್ಯಾಯಗಳಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. 

Class 7 Science Question Answer In Kannada Medium
ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ class 7 science question answer in kannada medium  ಕರ್ನಾಟಕ ರಾಜ್ಯದ 7ನೇ ತರಗತಿ ವಿಜ್ಞಾನ ಪಠ್ಯದಲ್ಲಿನ  - 18 ಅಧ್ಯಾಯಗಳಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.  

ಅಧ್ಯಾಯ ೧- ಸಸ್ಯಗಳಲ್ಲಿ ಪೋಷಣೆ 

ಅಧ್ಯಾಯ ೨- ಪ್ರಾಣಿಗಳಲ್ಲಿ ಪೋಷಣೆ

ಅಧ್ಯಾಯ ೩ -ಎಳೆಯಿಂದ ಬಟ್ಟೆ

ಅಧ್ಯಾಯ ೪- ಉಷ್ಣ

ಅಧ್ಯಾಯ ೫- ಅಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

ಅಧ್ಯಾಯ ೬- ಭೌತ ಮತ್ತು ರಾಸಾಯನಿಕ ಬದಲಾವಣೆಗಳು

ಅಧ್ಯಾಯ ೭ - ಹವಾಮಾನ, ವಾಯುಗುಣ ಮತ್ತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ

ಅಧ್ಯಾಯ ೮- ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು

ಅಧ್ಯಾಯ ೯- ಮಣ್ಣು 

ಅಧ್ಯಾಯ ೧೦- ಜೀವಿಗಳಲ್ಲಿ ಉಸಿರಾಟ

ಅಧ್ಯಾಯ ೧೧- ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ

ಅಧ್ಯಾಯ ೧೨ - ಸಸ್ಯಗಳಲ್ಲಿ ಸಂತಾನೋತ್ಪತ್ತಿ

ಅಧ್ಯಾಯ ೧೩- ಚಲನೆ ಮತ್ತು ಕಾಲ

ಅಧ್ಯಾಯ ೧೪- ವಿದ್ಯುತ್ ಪ್ರವಾಹ ಮತ್ತು ಅದರ ಪರಿಣಾಮಗಳು

ಅಧ್ಯಾಯ ೧೫ -ಬೆಳಕು

ಅಧ್ಯಾಯ ೧೬- ನೀರು : ಒಂದು ಅಮೂಲ್ಯ ಸಂಪನ್ಮೂಲ

ಅಧ್ಯಾಯ ೧೭- ಕಾಡುಗಳು : ನಮ್ಮ ಜೀವನಾಡಿ

ಅಧ್ಯಾಯ ೧೮- ತ್ಯಾಜ್ಯ ನೀರಿನ ಕಥೆ 

class 7 science question answer in kannada medium -  7ನೇ ತರಗತಿ ವಿಜ್ಞಾನ ಪಠ್ಯದಲ್ಲಿನ  - ಅಧ್ಯಾಯಗಳಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.