kseeb solutions for class 7 science chapter 3 Fibre to Fabric Eleyinda Batte Question Answer ಎಳೆಯಿಂದ ಬಟ್ಟೆ.
ಹಾಯ್, ಹಲೋ, ಸ್ನೇಹಿತರೆ, 👏
ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ,
ಎಳೆಯಿಂದ ಬಟ್ಟೆ ಪಾಠ ಪ್ರಶ್ನೆ ಉತ್ತರಗಳು-:KSEEB Solutions for Class 7 Science Karnataka State Syllabus
ಈ ಕೆಳಗಿನವುಗಳಿಗೆ ಉತ್ತರಿಸಿ :
kseeb solutions for class 7 science chapter 3(ಎ) ಕರಿಕುರಿಯ ದೇಹದ ಯಾವ ಭಾಗಗಳು ಉಣ್ಣೆಯನ್ನು ಹೊಂದಿವೆ?ಉತ್ತರ- ಕರಿಕುರಿಯ ದೇಹದ ಚರ್ಮದ ಮೇಲಿನ ಭಾಗಗಳು /ತುಪ್ಪಳ ಉಣ್ಣೆಯನ್ನು ಹೊಂದಿವೆ.
(ಬಿ) ಕುರಿಮರಿಯ ಬಿಳಿ ತುಪ್ಪಳ ಯಾವುದರಿಂದ ಉಂಟಾಗಿದೆ?
ಉತ್ತರ-ಕುರಿಮರಿಯ ಬಿಳಿ ಉಣ್ಣೆ ಬಿಳಿ ಬಣ್ಣದ ಕೂದಲು/ ಎಳೆಗಳಿಂದ ಉಂಟಾಗಿದೆ.
2. ರೇಷ್ಮೆಹುಳುವು ಒಂದು (ಎ) ಕಂಬಳಿಹುಳು (ಬಿ) ಲಾರ್ವ. ಈ ಪರ್ಯಾಯಗಳಿಂದ
ಸರಿಯಾದುದನ್ನು ಆರಿಸಿ.
(i) ಎ (ii) ಬಿ (iii) ಎ ಮತ್ತು ಬಿ (iv) ಎ ಅಥವಾ ಬಿ ಎರಡೂ ಅಲ್ಲ
ಉತ್ತರ-(iii) ಎ ಮತ್ತು ಬಿ
3.ಈ ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?
(i) ಯಾಕ್ (ii) ಒಂಟೆ (iii) ಮೇಕೆ (iv) ಜೂಲು ನಾಯಿ
ಉತ್ತರ-(iv) ಜೂಲು ನಾಯಿ
4. ಈ ಕೆಳಗಿನ ಪದಗಳ ಅರ್ಥವೇನು?
(i) ಸಾಕಣೆ (ii) ಕತ್ತರಿಸುವಿಕೆ (iii) ರೇಷ್ಮೆಕೃಷಿ
(i) ಸಾಕಣೆ -ಸಾಕು ಪ್ರಾಣಿಗಳಾದ ಹಸು, ಎಮ್ಮೆ,ಕುರಿ,ಮೇಕೆ,ಒಂಟೆ ಇತರೆ ಪ್ರಾಣಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಂದರೆ ಹಾಲು, ಮಾಂಸ,ಉಣ್ಣೆ ಇತರೆ ಉದ್ದೇಶಗಳಿಗಾಗಿ ಬೆಳೆಸುವುದು.
(ii) ಕತ್ತರಿಸುವಿಕೆ-
•ಕುರಿಯ ಮೈಯಿಂದ ತುಪ್ಪಳವನ್ನು ಅತ್ಯಂತ ತೆಳುವಾದ ಚರ್ಮದೊಂದಿಗೆ ಬೇರ್ಪಡಿಸಲಾಗುತ್ತದೆ.
•ಈ ಕ್ರಿಯೆಯನ್ನು ಕತ್ತರಿಸುವಿಕೆ (shearing) ಎನ್ನುವರು.
• ಇಲ್ಲಿ ಕೂದಲನ್ನು ಬೋಳಿಸಲು ಕ್ಷೌರಿಕರು ಬಳಸುವಂತಹ ಯಂತ್ರಗಳನ್ನು ಬಳಸಲಾಗುತ್ತದೆ.
(iii) ರೇಷ್ಮೆಕೃಷಿ-
ರೇಷ್ಮೆ ಎಳೆಗಳು ಕೂಡಾ ಪ್ರಾಣಿ ಎಳೆಗಳು. ರೇಷ್ಮೆ ಎಳೆಗಳನ್ನು ರೇಷ್ಮೆ ಹುಳುಗಳು ಉತ್ಪಾದಿಸುತ್ತವೆ. ರೇಷ್ಮೆಗಾಗಿ ರೇಷ್ಮೆಹುಳುಗಳನ್ನು ಸಾಕುವುದನ್ನು ರೇಷ್ಮೆಕೃಷಿ (sericulture) ಎನ್ನುವರು.
kseeb solutions for class 7 science chapter 3 fibre to fabric5. ಉಣ್ಣೆ ಸಂಸ್ಕರಣೆಯ ಹಂತಗಳ ಶ್ರೇಣಿಯನ್ನು ಈ ಕೆಳಗೆ ನೀಡಿದೆ. ಬಿಟ್ಟು ಹೋಗಿರುವ
ಹಂತಗಳು ಯಾವುವು? ಅವುಗಳನ್ನು ಸೇರಿಸಿ.
ಕತ್ತರಿಸುವುದು,_______________ ,ವಿಂಗಡಿಸುವುದು, _________ , __________ , __________
6.ರೇಷ್ಮೆ ಪತಂಗದ ಜೀವನ ಚರಿತ್ರೆಯಲ್ಲಿ, ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಹಂತಗಳ ಚಿತ್ರಗಳನ್ನು ಬರೆಯಿರಿ.
ರೇಷ್ಮೆಕೃಷಿ, ಪುಷ್ಪಕೃಷಿ, ಹಿಪ್ಪುನೇರಳೆಕೃಷಿ, ಜೇನುಕೃಷಿ, ವೃಕ್ಷಕೃಷಿ
ಸುಳಿವುಗಳು :
(ಎ) ರೇಷ್ಮೆಕೃಷಿಯು ಹಿಪ್ಪುನೇರಳೆಎಲೆಗಳ ವ್ಯವಸಾಯ ಮತ್ತು ಹುಳಗಳ ಸಾಕಣೆಯನ್ನು ಒಳಗೊಂಡಿದೆ.
(ಬಿ) ಹಿಪ್ಪುನೇರಳೆಯ ವೈಜ್ಞಾನಿಕ ಹೆಸರು ಮೋರಸ್ ಅಲ್ಬಾ.
ಉತ್ತರ-ರೇಷ್ಮೆಕೃಷಿ, ಹಿಪ್ಪುನೇರಳೆಕೃಷಿ,
8. ಕಾಲಂ - I ರ ಪದಗಳನ್ನು ಕಾಲಂ - II ರ ಪದಗಳೊಂದಿಗೆ ಹೊಂದಿಸಿ :
ಕಾಲಂ - I
ಕಾಲಂ - II
1. ಉಜ್ಜಿ ಶುಭ್ರಗೊಳಿಸುವುದು
(ಎ) ರೇಷ್ಮೆ
ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
2. ಹಿಪ್ಪುನೇರಳೆ ಎಲೆಗಳು
(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
3.ಯಾಕ್
(ಸಿ) ರೇಷ್ಮೆಹುಳುಗಳ ಆಹಾರ
4. ರೇಷ್ಮೆಗೂಡು
(ಡಿ) ಸುತ್ತುವಿಕೆ
(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
ಉತ್ತರ-:
ಕಾಲಂ - I
ಕಾಲಂ - II
1. ಉಜ್ಜಿ ಶುಭ್ರಗೊಳಿಸುವುದು
(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
2. ಹಿಪ್ಪುನೇರಳೆ ಎಲೆಗಳು
(ಸಿ) ರೇಷ್ಮೆಹುಳುಗಳ ಆಹಾರ
3.ಯಾಕ್
(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
4. ರೇಷ್ಮೆಗೂಡು
(ಎ) ರೇಷ್ಮೆ
ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
READ MORE-ಪ್ರಾಣಿಗಳಲ್ಲಿ ಪೋಷಣೆ. ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳು
9. ಈ ಅಧ್ಯಾಯವನ್ನು ಆಧರಿಸಿ ಪದಬಂಧವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಕೆಳಗಿನ- ಸುಳಿವುಗಳನ್ನು ಉಪಯೋಗಿಸಿ, ಸೂಕ್ತ ಪದಗಳನ್ನು ಗುರ್ತಿಸಿ.
ಮೇಲಿನಿಂದ ಕೆಳಕ್ಕೆ
1. ಚೆನ್ನಾಗಿ ತೊಳೆಯವುದು.
2. ಪ್ರಾಣಿ ಜನ್ಯ ಎಳೆ.
3. ಉದ್ದವಾದ ದಾರದಂತಹ ರಚನೆ 6. ಹುಳುವಿನ ಮೊಟ್ಟೆಯೊಡೆದು ಹೊರಬರುತ್ತದೆ.
ಎಡದಿಂದ ಬಲಕ್ಕೆ
4. ಬೆಚ್ಚಗಿಡುತ್ತದೆ.
5. ಇದರ ಎಲೆಗಳು ರೇಷ್ಮೆಹುಳುಗಳಿಂದ ತಿನ್ನಲ್ಪಡುತ್ತವೆ.
6.ಹುಳುವಿನ ಮೊಟ್ಟೆಯೊಡೆಯದು ಹೊರಬರುತ್ತದೆ.
kseeb solutions for class 7 science chapter 3 fibre to fabricಉತ್ತರ-:
ಕಾಲಂ - I
ಕಾಲಂ - II
1. ಉಜ್ಜಿ ಶುಭ್ರಗೊಳಿಸುವುದು
(ಎ) ರೇಷ್ಮೆ
ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
2. ಹಿಪ್ಪುನೇರಳೆ ಎಲೆಗಳು
(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
3.ಯಾಕ್
(ಸಿ) ರೇಷ್ಮೆಹುಳುಗಳ ಆಹಾರ
4. ರೇಷ್ಮೆಗೂಡು
(ಡಿ) ಸುತ್ತುವಿಕೆ
(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
ಕಾಲಂ - I
ಕಾಲಂ - II
1. ಉಜ್ಜಿ ಶುಭ್ರಗೊಳಿಸುವುದು
(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
2. ಹಿಪ್ಪುನೇರಳೆ ಎಲೆಗಳು
(ಸಿ) ರೇಷ್ಮೆಹುಳುಗಳ ಆಹಾರ
3.ಯಾಕ್
(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
4. ರೇಷ್ಮೆಗೂಡು
(ಎ) ರೇಷ್ಮೆ
ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
PLEASE DO NOT ENTER ANY SPAM LINK IN THE COMMENT BOX