Can I Give UPSC Interview In Kannada? ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದೇ?

ಇತ್ತೀಚಿನ ಹೆಚ್ಚಿನ ಯುವಜನರ ಕನಸು ನಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬೇಕು ಎಂಬುದು ಆಗಿರುತ್ತದೆ. ಈ ಸಂದರ್ಭದಲ್ಲಿ ಹಲವು ಜನರ ಮನಸ್ಸಿನಲ್ಲಿ ಮೂಡುವ ಒಂದು ಪ್ರಶ್ನೆ Can I Give UPSC Interview In Kannada? ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದೇ? ಇದಕ್ಕೆ ಉತ್ತರ ಹೌದು, ನಾವು ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದು ಈ ಮೇಲ್ಕಂಡ ಪ್ರಶ್ನೆಗೆ ಉತ್ತರವನ್ನು ನೀವು ಕಂಡಕೊಂಡ ಮೇಲೆ ಇದಕ್ಕೆ ಸಂಬಂಧಿಸಿದ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಒಂದು ಬ್ಲಾಗ್ ಲೇಖನದಲ್ಲಿ ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ ಈ ಲೇಖನವನ್ನು ತಾವುಗಳು ಕೊನೆಯವರೆಗೂ ನೋಡಿ ತಮ್ಮ ಮನದಲ್ಲಿ ಈ ಪ್ರಶ್ನೆಗೆ ಸಂಬಂಧಿಸಿದಂತೆ ಮೂಡುವ ಇತರ ಅನುಮಾನಗಳನ್ನು ಪರಿಹರಿಸುವ ಪ್ರಯತ್ನವನ್ನು ಮಾಡಲಾಗಿದೆ.

Can I Give UPSC Interview In Kannada? ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದೇ?

  Can I Give UPSC Interview In Kannada? ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದೇ? 

  In how many languages UPSC prelims is conducted?UPSC ಪ್ರಿಲಿಮ್ಸ್ ಅನ್ನು ಎಷ್ಟು ಭಾಷೆಗಳಲ್ಲಿ ನಡೆಸಲಾಗುತ್ತದೆ?

  ಮೊದಲ ಪ್ರಶ್ನೆಗೆ ಉತ್ತರ ಕಂಡುಕೊಂಡ ನಂತರ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಯುಪಿಎಸ್ಸಿ ಪ್ರಿಲಿಮ್ಸ್ ಅನ್ನು ಎಷ್ಟು ಭಾಷೆಯಲ್ಲಿ ನಡೆಸಲಾಗುತ್ತದೆ.

  ಕನ್ನಡ ಭಾಷೆಯಲ್ಲಿ UPSC (ಪೂರ್ವಭಾವಿ ಪರೀಕ್ಷೆ) ತೆಗೆದುಕೊಳ್ಳಲು ಸಾಧ್ಯವಿಲ್ಲ.ಇದು ವಸ್ತುನಿಷ್ಠ ಮಾದರಿ ಪರೀಕ್ಷೆಯಾಗಿರುವುದರಿಂದ, ಪ್ರಶ್ನೆ ಪತ್ರಿಕೆ ಯಾವಾಗಲೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ತಯಾರಿಸಲಾಗುತ್ತದೆ.

  ಆದಾಗ್ಯೂ, ನೀವು ಪ್ರಿಲಿಮ್ಸ್ ಅರ್ಹತೆ ಪಡೆದರೆ, ನೀವು ನಿಮ್ಮ ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಕನ್ನಡ ಭಾಷೆಯಲ್ಲಿ ಅಥವಾ ಭಾರತೀಯ ಸಂವಿಧಾನದ 8 ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಭಾಷೆಯಲ್ಲಿ ತೆಗೆದುಕೊಳ್ಳಬಹುದು.ಭಾರತದಸಂವಿಧಾನದ 8 ನೇ ಅನುಸೂಚಿಯಲ್ಲಿ 22 ಅಧಿಕೃತ ಭಾಷೆಗಳನ್ನು ಪಟ್ಟಿ ಮಾಡಲಾಗಿದೆ. 

  How many candidates selected for upsc interview 2022? upsc ಸಂದರ್ಶನ-2022ಕ್ಕೆ ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ?

  ವ್ಯಕ್ತಿತ್ವ ಪರೀಕ್ಷೆಗೆ ಒಟ್ಟು 2,529 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

  ಭಾರತೀಯ ಸಂವಿಧಾನದ 8 ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಭಾಷೆಗಳು.  

  ಈಗಿನಂತೆ, ಸಂವಿಧಾನದ VIII ಅನುಸೂಚಿಯಲ್ಲಿ 22 ಭಾಷೆಗಳಿವೆ- 


  (1) ಅಸ್ಸಾಮಿ


  (2) ಬಂಗಾಳಿ


  (3) ಗುಜರಾತಿ


  (4) ಹಿಂದಿ


  (5) ಕನ್ನಡ


  (6) ಕಾಶ್ಮೀರಿ


  (7) ಕೊಂಕಣಿ


  (8) ಮಲಯಾಳಂ


  (9) ಮಣಿಪುರಿ


  (10) ಮರಾಠಿ


  (11) ನೇಪಾಳಿ


  (12) ಒರಿಯಾ


  (13) ಪಂಜಾಬಿ


  (14) ಸಂಸ್ಕೃತ


  (15) ಸಿಂಧಿ


  (16) ತಮಿಳು


  (17) ತೆಲುಗು


  (18) ಉರ್ದು


  (19) ಬೋಡೋ


  (20) ಸಂತಾಲಿ


  (21) ಮೈಥಿಲಿ


  (22) ಡೋಗ್ರಿ

  what type of questions are asked in upsc exam interview? upsc ಪರೀಕ್ಷೆಯ ಸಂದರ್ಶನದಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ?

  ಇದಕ್ಕೆ ಉತ್ತರವನ್ನು ಈಗಾಗಲೇ ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರ ಉತ್ತರವನ್ನು ನೋಡೋಣ ಬನ್ನಿ. 


  “Give your complete effort during preparation for the interview and be confident on the day of the interview. Believe that your hard work never goes in vain and be consistent in your effort,” says Nandini K R(AIR 1 CSE 2016).


  “Board members analyze every aspect of a person viz., dressing style, body language, articulation of opinion, compassion, and sensitivity about issues,” says Tina Dabi(AIR 1 CSE 2015).


  “Never think that board members are meant to eliminate you or to insult you. You should have a positive mindset. They just want to know about you. Moreover, they want to speak from the side of you,” says IraSinghal(AIR 1 CSE 2014).


  “Half of the work will be done if you prepare a Detailed Application Form(DAF)” says Saumya Pandey (AIR 4 CSE 2016).


  “Do not be biased. This point cannot be stressed enough. Whatever you say, make sure you have logical reasons supporting it. The interview is not a place to exhibit your prejudices or dogmatic thinking. Be open to new ideas or interjections by the board members. Try to be polite and accept your mistakes if pointed out. Please do not guess answers to factual questions. It is acceptable to say “Sorry Sir/Ma’am, I am unable to recall the answer to this.” and move on to the next question.” says Artika Shukla(AIR 4 CSE 2015)


  “Be thorough with your optional, graduation subject and current affairs. Make a list of 100–200 most probable questions and prepare them well,” says Vipin Garg (AIR 20 CSE 2016 and Highest scorer in CSE Interview 2016).


   ಕ್ರೆಡಿಟ್ - https://qr.ae/pKOEGa


  ಆತ್ಮೀಯರೇ ಈ ಮೇಲಿನ Can I Give UPSC Interview In Kannada? ಯುಪಿಎಸ್ಸಿ ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದೇ?ಎಂಬ ಪ್ರಶ್ನೆಗೆ ಉತ್ತರವನ್ನು ಬಲ್ಲ ಮೂಲಗಳಿಂದ ಪಡೆದು ತಮ್ಮ ಮಾಹಿತಿಗಾಗಿ ನೀಡಲಾಗಿದೆ. ಈ ಲೇಖನ ನಿಮಗೆ ಇಷ್ಟವಾಗಿದೆಯೆಂದು ನಮ್ಮ ಭಾವನೆ. 

  Also Read- Science And Technology For UPSC-Part 1 Sound


  FAQS-

  How many attempts are there in UPSC?

  The number of attempts for IAS exam: General Category: 6 attempts till 32 years of age. The number of attempts for IAS exam: OBC: 9 attempts till 35 years of age. The number of attempts for IAS exam: SC/ST: unlimited attempts till 37 years of age.

  How can I join UPSC IAS?

  To become an IAS Officer, candidates have to clear all three stages of the UPSC CSE exam

  Where is the headquarter of UPSC?

  Dholpur House, Shahjahan Road, New Delhi


  ಕಾಮೆಂಟ್‌‌ ಪೋಸ್ಟ್‌ ಮಾಡಿ

  0 ಕಾಮೆಂಟ್‌ಗಳು
  * Please Don't Spam Here. All the Comments are Reviewed by Admin.