KSEEB Solutions For Class 5 EVS Chapter 09 Food Kannada Medium

ಆಹಾರ ನಮ್ಮ ಬದುಕಿನ ಜೀವಾಳ. ಪ್ರತಿದಿನ ನಾವು ಒಂದಿಲ್ಲೊಂದು ಕೆಲಸ ಮಾಡುತ್ತಿರುತ್ತೇವೆ. ನಾವು ಮಾಡುವ ಕೆಲಸಗಳಿಗೆ ಶಕ್ತಿ ಬೇಕು. ನಾವು ಸೇವಿಸುವ ಆಹಾರದಿಂದ ನಮಗೆ ಶಕ್ತಿ ದೊರೆಯುತ್ತದೆ. ಆಹಾರವು ನಮ್ಮ ಬೆಳವಣಿಗೆಗೆ, ವಿಕಾಸಕ್ಕೆ ಹಾಗೂ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ.ಇಲ್ಲಿ ನಾವು KSEEB Solutions For Class 5 EVS Chapter 09 Food Kannada Medium ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.KSEEB Solutions For Class 5 EVS Chapter 9 Food

KSEEB Solutions For Class 5 EVS Chapter 09 Food Kannada Medium

ನಾವು ಸೇವಿಸುವ ಆಹಾರದಲ್ಲಿ ಅನೇಕ ಪೋಷಕಾಂಶಗಳಿವೆ ಎಂದು ನೀನೀಗಾಗಲೆ ತಿಳಿದಿರುವೆ. ಆಹಾರದ ಪೋಷಕಾಂಶಗಳು ಹಾಗೂ ಆ ಪೋಷಕಾಂಶಗಳು ಹೆಚ್ಚು ಪ್ರಮಾಣದಲ್ಲಿ ಇರುವ ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾಗಿದೆ. ಪೋಷಕಾಂಶಗಳಿಗೆ ಹೊಂದುವ ಸರಿಯಾದ ಹೇಳಿಕೆಯನ್ನು ಜೋಡಿಸು.

KSEEB Solutions For Class 5 EVS Chapter 09 Food Kannada Medium
ಉತ್ತರ-
KSEEB Solutions For Class 5 EVS Chapter 09 Food Kannada Medium

KSEEB Solutions For Class 5 EVS Chapter 9 Food.

ಕೆಳಗಿನ ಆಹಾರ ಪದಾರ್ಥಗಳನ್ನು ಗಮನಿಸು ಅಕ್ಕಿ, ನವಣೆ, ಮಾಂಸ, ಸಜ್ಜೆ, ಮಾವು, ಗಿಣ್ಣು, ರಾಗಿ, ತುಪ್ಪ, ಮೊಟ್ಟೆ, ಹೂಕೋಸು, ಹಾಲು, ಮೆಂತ್ಯ, ಕ್ಯಾರೆಟ್, ಮಜ್ಜಿಗೆ, ಮೂಲಂಗಿ.

ಹೀಗೆ ಮಾಡು : ಮೇಲೆ ನೀಡಲಾದ ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾದ ಪಟ್ಟಿಯಲ್ಲಿ ವಿಂಗಡಿಸಿ ಬರೆ. KSEEB Solutions For Class 5 EVS Chapter 09 Food Kannada Medium

ಉತ್ತರ-

KSEEB Solutions For Class 5 EVS Chapter 09 Food Kannada Medium

ಸಸ್ಯ ಮೂಲದಿಂದ ಪಡೆಯಲಾಗುವ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದೆ. ಗಮನಿಸು.
KSEEB Solutions For Class 5 EVS Chapter 09 Food Kannada Medium

KSEEB Solutions For Class 5 EVS Chapter 9 Food.

ಮೇಲಿನ ಈ ಆಹಾರ ಪದಾರ್ಥಗಳನ್ನು ಸಸ್ಯಮೂಲದ ಸಂಬಂಧಿಸಿದ ದಳಗಳಲ್ಲಿ ಬರೆ.
KSEEB Solutions For Class 5 EVS Chapter 09 Food Kannada Medium
ಉತ್ತರ-
KSEEB Solutions For Class 5 EVS Chapter 09 Food Kannada Medium

KSEEB Solutions For Class 5 EVS Chapter 9 Food.

KSEEB Solutions For Class 5 EVS Chapter 09 Food Kannada Medium

ಚಟುವಟಿಕೆ : ಚಿತ್ರದಲ್ಲಿರುವ ಸಿರಿಧಾನ್ಯಗಳನ್ನು ಪಟ್ಟಿಮಾಡು.
_________ _________ _________ _________ _________
_________ _________ _________ _________
ಉತ್ತರ-ನವಣೆ, ಊದಲು, ಆರ್ಕ, ಜೋಳ, ಸಜ್ಜೆ, ಕೂರಲೆ, ಸಾಮೆ, ಆರ್ಕ, ಬರಗು. 
ಆಹಾರ ಪದಾರ್ಥಗಳು ಲಭ್ಯವಾಗುವುದರಿಂದ ನಮಗೆ ಆಹಾರ ತಯಾರಿಸಲು ಸಾಧ್ಯವಾಗುತ್ತಿದೆ. ನಿನ್ನ ಮನೆಯಲ್ಲಿ ತಯಾರಿಸುವ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಕೆಳಗೆ ಪಟ್ಟಿಮಾಡು.
೧) __________________________________________________
೨) __________________________________________________
೩) __________________________________________________
೪) _________________________________________________
ಉತ್ತರ-ಚಪಾತಿ,ಪಲ್ಯ,ಚಟ್ನಿ,ಸಾಗು. 
ಮುದ್ದೆ,ಸಾರು,ಅನ್ನ, ಮಜ್ಜಿಗೆ, ಪಲ್ಯ. 
ಇಡ್ಲಿ,ಸಾಂಬಾರ್,ಚಟ್ನಿ, ವಡಾ. 
ಪಲಾವ್,ಚಟ್ನಿ,ಮೊಸರು ಬಜ್ಜಿ. 
ಚಿತ್ರಾನ್ನ,ಮೊಸರನ್ನ,ಫಿಲಿಯೋಗರೆ. 
ಈ ಪಟ್ಟಿಯನ್ನು ನಿನ್ನ ಗೆಳೆಯರ ಪಟ್ಟಿಯೊಂದಿಗೆ ಹೋಲಿಸು. ನಿನ್ನ ಹಾಗೂ ನಿನ್ನ ಗೆಳೆಯ / ಗೆಳತಿಯ ಆಹಾರ ಪಟ್ಟಿಯು ಬೇರೆ ಬೇರೆಯಾಗಿದೆಯಾ? ಗಮನಿಸು. 
ಕೆಳಗಿನ ಚಟುವಟಿಕೆಯನ್ನು ಪೂರ್ಣಗೊಳಿಸು.
ನಿನ್ನ ಆಹಾರ

KSEEB Solutions For Class 5 EVS Chapter 09 Food Kannada Medium

KSEEB Solutions For Class 5 EVS Chapter 9 Food.

KSEEB Solutions For Class 5 EVS Chapter 09 Food Kannada Medium
ಉತ್ತರ-
KSEEB Solutions For Class 5 EVS Chapter 09 Food Kannada Medium
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು. (ಮೇಲಿನ ಚಾರ್ಟ್ ಸಹಾಯ ಪಡೆ)
  1. ಬೇಸಿಗೆ ಕಾಲದಲ್ಲಿ ನೀನು ಹೆಚ್ಚು ಸೇವಿಸುವ ಆಹಾರ ಯಾವುದು? 
  2. ಚಳಿಗಾಲದಲ್ಲಿ ನೀನು ಸೇವಿಸುವ ಸಾಮಾನ್ಯ ಆಹಾರ ಯಾವುದು? 
  3. ನಿನ್ನ ಜಿಲ್ಲೆಯ ಮುಖ್ಯ ಆಹಾರ ಯಾವುದು? 
  4. ಕರ್ನಾಟಕದ ವಿವಿಧ ಪ್ರದೇಶಗಳ ಆಹಾರ ಬೇರೆ ಬೇರೆಯಾಗಿದೆ. ಏಕೆ ಎಂಬುದನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಅದರ ಕಾರಣಗಳನ್ನು ಬರೆ. 
೧) __________________________________________________
೨) __________________________________________________
೩) __________________________________________________
  1. ಬೇಸಿಗೆ ಕಾಲದಲ್ಲಿ ನೀನು ಹೆಚ್ಚು ಸೇವಿಸುವ ಆಹಾರ ಯಾವುದು? 
ಉತ್ತರ-ತಂಪಾಗಿರುವ ಆಹಾರ, ಉದಾ- ಮಜ್ಜಿಗೆ ಅನ್ನ. 
2. ಚಳಿಗಾಲದಲ್ಲಿ ನೀನು ಸೇವಿಸುವ ಸಾಮಾನ್ಯ ಆಹಾರ ಯಾವುದು?
ಉತ್ತರ-ಬಿಸಿಯಾಗಿರುವ ಆಹಾರ, ಉದಾ- ಚಪಾತಿ,ಪಲ್ಯ,ಚಟ್ನಿ,ಸಾಗು. 
ಮುದ್ದೆ,ಸಾರು,ಅನ್ನ 
3. ನಿನ್ನ ಜಿಲ್ಲೆಯ ಮುಖ್ಯ ಆಹಾರ ಯಾವುದು?
ಉತ್ತರ- ಚಪಾತಿ,ಪಲ್ಯ,ಚಟ್ನಿ,ಸಾಗು. ಮುದ್ದೆ,ಸಾರು,ಅನ್ನ, ಮಜ್ಜಿಗೆ, ಪಲ್ಯ. ಇಡ್ಲಿ,ಸಾಂಬಾರ್,ಚಟ್ನಿ, ವಡಾ. 
4. ಕರ್ನಾಟಕದ ವಿವಿಧ ಪ್ರದೇಶಗಳ ಆಹಾರ ಬೇರೆ ಬೇರೆಯಾಗಿದೆ. ಏಕೆ ಎಂಬುದನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಅದರ ಕಾರಣಗಳನ್ನು ಬರೆ. 
ಉತ್ತರ-
  1. ಪ್ರದೇಶಗಳ ಹವಾಗುಣ. 
  2. ಪ್ರದೇಶಗಳಲ್ಲಿ ಪ್ರಾದೇಶಿಕವಾಗಿ ಲಭ್ಯವಿರುವ ಆಹಾರ ಪದಾರ್ಥಗಳು. 
  3. ಜನರು ರೂಢಿಸಿಕೊಂಡಿರುವ ಜೀವನ ಶೈಲಿ. 
ಆಲೋಚಿಸು : ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆ? 
ಉತ್ತರ-ಜಂಕ್ ಫುಡ್ ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ, ಅದು ನಮ್ಮನ್ನು ಸ್ಥೂಲಕಾಯರನ್ನಾಗಿ ಮಾಡುತ್ತದೆ ಮತ್ತು ಅನೇಕ ರೋಗಗಳು ಮತ್ತು ಕಾಯಿಲೆಗಳಿಗೆ ಕಾರಣವಾಗಿದೆ. ಜಂಕ್ ಫುಡ್ ಹೃದಯದ ಸುಸ್ಥಿತಿಯನ್ನು ಹಾಳು ಮಾಡಿ.ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಸಕ್ಕರೆ ಉಂಟುಮಾಡುತ್ತದೆ. 
ಆಲೋಚಿಸು : ಫಾಸ್ಟ್ ಫುಡ್ ಎಂದರೇನು?
ಉತ್ತರ-ಫಾಸ್ಟ್ ಫುಡ್ ತ್ವರಿತವಾಗಿ ತಯಾರಿಸಿದ ಮತ್ತು ಬಡಿಸುವ ಆಹಾರವಾಗಿದೆ, ಕಡಿಮೆ ಪೌಷ್ಟಿಕಾಂಶದ ವಸ್ತುಗಳೊಂದಿಗೆ ಸಂಬಂಧ ಹೊಂದಿದೆ.ಉದಾ-ಸಾಫ್ಟ್ ಡ್ರಿಂಕ್ಸ್ , ಚಿಪ್ಸ್,ಪಿಜ್ಜಾ. 
ಚಟುವಟಿಕೆ : ಆಹಾರ ಪದಾರ್ಥದ ಪೊಟ್ಟಣ ತೆಗೆದುಕೊಂಡು ಅದರಲ್ಲಿ ಮೇಲೆ ಹೇಳಿದ 
 ಅಂಶಗಳನ್ನು ಪಟ್ಟಿ ಮಾಡು.
  • ತಯಾರಾದ ದಿನಾಂಕ, ಅವಧಿ ಮುಗಿಯುವ ದಿನಾಂಕ. 
  • ಆಹಾರ ಪದಾರ್ಥಗಳಿಗೆ ಸೇರಿಸಿದ ಇತರೆ ಪದಾರ್ಥಗಳು (ಇನ್‌ಗ್ರೇಡಿಯೆಂಟ್ಸ್) / ರಾಸಾಯನಿಕ ಪ್ರಮಾಣ.
  • ಆ ಪೊಟ್ಟಣವನ್ನು ಸಂರಕ್ಷಿಸಲು ಬೇಕಾದ ಉಷ್ಣತೆ.
ಚಟುವಟಿಕೆ : ಅನೇಕ ಸನ್ನಿವೇಶಗಳಲ್ಲಿ ಆಹಾರವು ಪೋಲಾಗುತ್ತಿದೆ. ಹೀಗೆ ಆಹಾರ ಪೋಲಾಗುವ ಸನ್ನಿವೇಶಗಳು ಹಾಗೂ ಕಾರಣಗಳನ್ನು ಶಿಕ್ಷಕರ ನೆರವಿನಿಂದ ಪಟ್ಟಿ ಮಾಡು.
ಉತ್ತರ-ಅಸಮರ್ಪಕ ಶೇಖರಣೆ - ಆಹಾರವು ಕೆಡುವ ಮೊದಲು ಬಳಸಲಾಗುವುದಿಲ್ಲ. 
ಅತಿಯಾಗಿ ತಯಾರಿಸುವುದು - ಹೆಚ್ಚು ಆಹಾರವನ್ನು ಬೇಯಿಸುವುದು ಅಥವಾ ಬಡಿಸುವುದು. 
ಚಟುವಟಿಕೆ : ಒಣಗಿಸುವ ಮೂಲಕ ಸಂರಕ್ಷಿಸಲಾಗುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡು.
 _________________ _________________
_________________ _________________
_________________ _________________
_________________ _________________
_________________ _________________
ಉತ್ತರ-ದ್ರಾಕ್ಷಿ,ಖರ್ಜೂರ,ಗೋಡಂಬಿ,ಬಾದಾಮಿ,ಪಿಸ್ತಾ,ಹಪ್ಪಳ,ಸಂಡಿಗೆ, ಉಪ್ಪಿನಕಾಯಿ, ರೊಟ್ಟಿ,ಮೆಣಸಿನಕಾಯಿ. 
KSEEB Solutions For Class 5 EVS Chapter 09 Food Kannada Medium

FAQS-

ಆಹಾರ ನಮಗೆ ಏಕೆ ಬೇಕು?
ನಾವು ಮಾಡುವ ಕೆಲಸಗಳಿಗೆ ಶಕ್ತಿ ಬೇಕು. ನಾವು ಸೇವಿಸುವ ಆಹಾರದಿಂದ ನಮಗೆ ಶಕ್ತಿ ದೊರೆಯುತ್ತದೆ. 
ಆಹಾರವು ನಮ್ಮ ಬೆಳವಣಿಗೆಗೆ, ವಿಕಾಸಕ್ಕೆ ಹಾಗೂ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ.
ನಾವು ಸೇವಿಸುವ ಆಹಾರದಲ್ಲಿ ಏನಿದೆ?
ನಾವು ಸೇವಿಸುವ ಆಹಾರದಲ್ಲಿ ಅನೇಕ ಪೋಷಕಾಂಶಗಳಿವೆ.ಕಾರ್ಬೋಹೈಡ್ರೇಟ್ಸ್ ಲಿಪಿಡ್ ಪ್ರೊಟೀನ್ 
ವಿಟಮಿನ್,ಖನಿಜ,ಲವಣಗಳು,ನೀರಿನಾಂಶ.
ಪೋಷಕಾಂಶಗಳು ಹೇಗೆ ನೆರವಾಗುತ್ತವೆ?
ಪೋಷಕಾಂಶಗಳು ನಮ್ಮ ಬೆಳವಣಿಗೆಗೆ, ನಮ್ಮ ದೇಹದ ದುರಸ್ತಿಗೆ, ದೇಹ ನಿರ್ಮಾಣಕ್ಕೆ ಹಾಗೂ ನಾವು ಆರೋಗ್ಯದಿಂದ ಇರಲು ನೆರವಾಗುತ್ತವೆ.
ಸಸ್ಯ ಮೂಲದ ಆಹಾರ ಪದಾರ್ಥಗಳನ್ನು ಹೇಗೆ ವಿಂಗಡಿಸಲಾಗಿದೆ?
ಸಸ್ಯ ಮೂಲದ ಆಹಾರ ಪದಾರ್ಥಗಳನ್ನು ಕೆಳಗಿನಂತೆ ವಿಂಗಡಿಸಬಹುದು. 
ಏಕದಳ ಧಾನ್ಯಗಳು
ದ್ವಿದಳ ಧಾನ್ಯಗಳು (ಬೇಳೆಕಾಳುಗಳು)
ಎಣ್ಣೆಬೀಜಗಳು
ತರಕಾರಿಗಳು
ಸೊಪ್ಪುಗಳು.  
ಹಣ್ಣುಗಳು
ಸಿರಿಧಾನ್ಯಗಳ ಉಪಯೋಗಗಳೇನು?
ಸಿರಿಧಾನ್ಯಗಳ ಉಪಯೋಗಗಳು 
ಸಿರಿಧಾನ್ಯಗಳನ್ನು ಕಡಿಮೆ ನೀರನ್ನು ಬಳಸಿ ಕಡಿಮೆ ಅವಧಿಯಲ್ಲಿ ಬೆಳೆಯಬಹುದು.
ಇವು ಬಹುತೇಕ ವಿವಿಧ ಪರಿಸರ, ವಾಯುಗುಣದಲ್ಲಿ ಸುಲಭವಾಗಿ ಬೆಳೆಯುತ್ತವೆ. 
ರಾಸಾಯನಿಕ ಗೊಬ್ಬರ, ಕೀಟನಾಶಕ,ಕಳೆನಾಶಕಗಳಿಲ್ಲದೆ ಬೆಳೆಯಬಹುದು.
ಇವುಗಳನ್ನು ಬರಗಾಲದ ಮಿತ್ರರು ಎನ್ನುತ್ತಾರೆ.
ಇವು ಹೆಚ್ಚು ಪೋಷಕಾಂಶಗಳುಳ್ಳ ಧಾನ್ಯಗಳಾಗಿವೆ.
ಬದಲಾದ ಆಹಾರ ಅಭ್ಯಾಸದ ಪರಿಣಾಮಗಳೇನು?
ಬದಲಾದ ಆಹಾರ ಅಭ್ಯಾಸದ ಪರಿಣಾಮಗಳು 
  • ಜನರು ಬಹಳ ಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ. 
  • ಆರೋಗ್ಯಕರ ಆಹಾರಕ್ಕಿಂತ, ರುಚಿಕರ ಆಹಾರ ಸೇವನೆ ಹೆಚ್ಚಾಗಿರುವುದರಿಂದದೇಹಕ್ಕೆ ವಿಷಯುಕ್ತ ರಾಸಾಯನಿಕಗಳು ಸೇರುತ್ತಿವೆ. 
  • ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತಿದೆ. 
  • ಮಸಾಲೆಯುಕ್ತ ಆಹಾರ, ಜಂಕ್ ಫುಡ್‌ಗಳಿಂದಾಗಿ ಬೊಜ್ಜು ಸಮಸ್ಯೆ ಉಂಟಾಗಿದೆ.
ಶೀತಕ ಸಂಗ್ರಹಣೆ ಎಂದರೇನು?
ಮೀನು, ಮಾಂಸ ಮತ್ತು ಹಾಲನ್ನು ಅತಿ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿ ರಕ್ಷಿಸುತ್ತಾರೆ. 
ಇದನ್ನು ಶೀತಕ ಸಂಗ್ರಹಣೆ ಎನ್ನುವರು. ಉದಾಹರಣೆಗೆ, ರೆಫ್ರೀಜರೇಟರ್(ಫ್ರಿಡ್ಜ್).
YOU CAN DOWNLOAD THIS IN PDF CLICK BELOW LINK👇👇👇👇
pdf 3.2Mb

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.