Class 1st Standard Kannada Worksheet – KTBS SA-2 Practice Questions (PDF & Free Download)

Class 1st Standard Kannada Worksheet – KTBS SA-2 Practice Questions (PDF & Free Download)

Class 1 Kannada SA-2 Worksheet – KTBS Karnataka Board

Preparing for the Class 1st Standard Kannada KTBS SA-2 exams can be easier with the right study materials. Worksheets and practice questions play a crucial role in helping young learners build a strong foundation in Kannada. In this article, we provide free downloadable worksheets, practice questions, and exam preparation tips to help students excel in their studies. These worksheets are designed according to the Karnataka State Board (KTBS) syllabus and will enhance reading, writing, and comprehension skills. Keep reading to download the KTBS SA-2 Kannada worksheets and help your child practice effectively! 🚀

ಕನ್ನಡ SA- 2

I.ಅ ಇಂದ ಳ
























































































II.ಗುಣಿತಾಕ್ಷರ

  1. ರ :


  1. ಮ :


  1.  ವ : 


  1. ಯ : 


  1.  ಗ : 


  1.  ಚ:


III.ಒತ್ತಕ್ಷರ ಬರೆ


ಕ   -                                                        



ಖ 







































IV.ಗೆರೆ ಎಳೆದ ಅಕ್ಷರ ಗುರುತಿಸು.


1.ಗೌರಿ -


2.ಆ ರೋ ಗ್ಯ -


3.ವೀಣಾ -


4.ಸ ಮು ದ್ರ -


5.ಚಿಕ್ಕಮ್ಮ -


6.ಗೆಳೆಯ -


6.ಸಿಂಹ -


7.ಆನೆ -


8.ನೆಹರು -


9.ಸರಕಾರಿ -


10.ಅ ಬ್ಬಾ ಸ್ -


V. ಅಕ್ಷರ ಸೇರಿಸಿ ಪದ ರಚಿಸಿ.

  1. ದೊ+ಡ್ಡ-


  1. ಬಾ+ಲ -


  1. ಗಿ+ಡ್ಡ -


  1. ಕಿ+ವಿ+ಯು- 


  1. ಅ+ಬ್ಬಾ+ಸ್ -


  1. ಹೂ+ವು -


  1. ಸ+ರ+ಕಾ+ರಿ- 


  1. ಬ+ಸ+ವ+ಣ್ಣ-


  1. ಭಾ+ರ+ತ-




VI. ಅಕ್ಷರಗಳ ಸಹಾಯದಿಂದ ಪದ ರಚಿಸು-


ದಸರ














VII. ಈ ಅಂಕಿಗಳನ್ನು ಅಕ್ಷರಗಳಲ್ಲಿ ಬರೆಯಿರಿ











೧೦



VIII. ಹೊಂದಿಸಿ ಬರೆಯಿರಿ.


ಮೊಲದ ಊಟ

ಸಲಹುವೇ

ಸಹನಾ

ಹುಲ್ಲು

ತಿನ್ನಲು ತಿಂಡಿ

ಗಿಡದ ಚಿಗುರು

ಕರು

ಕಥೆ

ನಿನ್ನ

ಕೊಡು


ಹೊಂದಿಸಿ ಬರೆಯಿರಿ.


ಹೂವು

ಮಾನಸ

ಹೂಮಾಲೆ

ಸಹನ

ದೀಪ

ರಾಜ

ಕಥೆ

ರಹೀಮ್

ಸಿಹಿ ತಿಂಡಿ

ಗುರುಗಳು






ಹೊಂದಿಸಿ ಬರೆಯಿರಿ.


ಪರಂಗಿ

ಗೌರಿ

ಮೂಸಂಬಿ

ಹಣ್ಣಿನ ಅಂಗಡಿ

ಸೀಬೆ

ಐದು ರೂಪಾಯಿ

ಅಬ್ಬಾಸ್

ಮೂರು ರೂಪಾಯಿ

ಮಗಳು

ಇಪ್ಪತ್ತು ರೂಪಾಯಿ


ಹೊಂದಿಸಿ ಬರೆಯಿರಿ.


ಮುದ್ದು ಮಾತುಗಳನು

ನಿನಗೆ ಚೆಂದ

ಮೊಲದ ಮರಿ

ನೆಗೆದು ಬಾರೆ

ಚುಪ್ಪಕೆ ಚುಪ್ಪಕೆ

ನಿನಗೆ ಕಲಿಸುವೆ

ದೊಡ್ಡ ಕಿವಿ

ಆಡ ಬಾರೆ





ಹೊಂದಿಸಿ ಬರೆಯಿರಿ.


ಕಡಲು

ಹುಲ್ಲು

ಇರುವೆ

ಮೀನು

ಬೆಸ್ತ

ಸಮುದ್ರ

ಸಿಗಡಿ

ಕಟ್ಟಿಡು

ಕರು

ಬಲೆ




IX. ಬಿಟ್ಟ ಜಾಗ ತುಂಬಿರಿ-

೧. ಹುಲ್ಲು ಬೆಳೆದು _______ತಂಗಲು


೨. ಅದು ಒಂದು ___________ ಶಾಲೆ


೩. ಮೊದಲು __________ ತಿನ್ನುವೆ


೪.ಶಾಲೆಯ ತುಂಬಾ ಆ ದಿನ _________ ಸಡಗರ.


೫.ಸ್ವಾಮಿ ವಿವೇಕಾನಂದ ರನ್ನು ಜನರು ____________ ಎಂದು ಕರೆದರು.


 ೬.ಸಹನ _________ ಹೇಳಿದಳು 


೭.ಮಾನಸ _________ ಹಂಚಿದಳು 


೮.ಮೊಲದ ಮರಿ __________


೯.ಚುಪುಕ್ಕೆ ___________ ನೆಗೆದು ಬಾರೆ.


೧೦.ಗಿಡದ ಚಿಗುರು _____________


೧೧.ಮೊಲದ ಬಾಲ ________


೧೨.ಮೊಲದ ___________ದೊಡ್ಡದಾಗಿದೆ 


೧೩.ವೀಣಾ ಚಿಕ್ಕಪ್ಪನಿಗೆ ______________ತಂದು ಕೊಟ್ಟಳು 


14.ಮಹಾದೇವ ಅವರು__________ಶಂಕರಣ್ಣನವರನ್ನು ಗೃಹಪ್ರವೇಶಕ್ಕೆ ಆಹ್ವಾನಿಸಿದರು. 


೧೬.ಮೊದಲು ________________ ತಿನ್ನುವೆ 


೧೭.ಕೊಳಕು ಕೈಯಿಂದ ತಿಂದರೆ _________ ಕಾಡುತ್ತದೆ 


೧೮.ನನ್ನ ಮಕ್ಕಳು ____________

೧೯.ಒಂದು ಊರಲ್ಲಿ ____________ ಗಿಡದ ಮೇಲೆ ಒಂದು ಗುಡಿಸಲು ಇತ್ತು.


೨೦.____________ ಇರುವರು ಕೆಲಸ


೨೧.ಬೆಸ್ತನು ____________ ತೆಗೆದುಕೊಂಡು ಸಮುದ್ರಕ್ಕೆ ಹೋದನು. 


೨೨.ಕರು ___________ ತಿನ್ನಲಿಲ್ಲ 


೨೩.ಹುಲ್ಲು ಬೆಳೆದು _________ತಾಗಲಿಲ್ಲ.


X. ಸರಿಪಡಿಸಿ ಬರೆಯಿರಿ.


ರಿಗೌ


ರೆಬಾ


ರುಮೂ


ಡಗಿ


ದುಐ


ಣಾವೀ


ಬೆಸೀ


ಣ್ಣುಕ


ರಿಮ


ಲಮೊ


ಲಬಾ


ರುಕ


ಲಮಾ


ನಹಸ



XI. ಕೊಟ್ಟಿರುವ ಪದಗಳ ಮೊದಲ ಅಕ್ಷರ ಹೊಂದಿಸಿ ಬರೆ.


1

ಸಮುದ್ರ

ಬೆ

2

ಚುಪ್ಪಕೆ

ದೋ

3

ದೋಣಿ

4

ಉಯ್ಯಾಲೆ

ಚು

5

ಬೆಸ್ತ




ಕೊಟ್ಟಿರುವ ಪದಗಳ ಮೊದಲ ಅಕ್ಷರ ಹೊಂದಿಸಿ ಬರೆ

1

ಮೊಲದ ಊಟ

ನಿ

2

ಸಹನಾ

ಮೊ

3

ತಿನ್ನಲು ತಿಂಡಿ

4

ಕರು

ಮೊ

5

ನಿನ್ನ

ತಿ


XII. ಪದ್ಯ ಬರೆಯಿರಿ


ಮುದ್ದು 




                                                  ಸಲಹುವೇ





ಮುದ್ದು





                                                ಸಲಹುವೇ


XIII. ಪ್ರಶ್ನೆಗಳಿಗೆ ಉತ್ತರವನ್ನು ಬರೆ.

  1. ಶಾಲೆಯಲ್ಲಿ ಯಾರ ಜನುಮದಿನದ ಆಚರಣೆ ನಡೆಯಿತು?



  1.  ರಾಜನು ಏನು ಮಾಡಿದನು? 


  1. ನಾರಾಯಣ ಗುರುಗಳು ಏನೆನ್ನು ಬೆಳಗಿದರು? 



  1. ಪೀಟರ್ ಏನು ಮಾಡಿದನು? 



  1. ಸಿಹಿ ತಿಂಡಿ ಯಾರು ಹಂಚಿದರು?



  1.  ಶಂಕರಣ್ಣನ ಮಗಳ ಹೆಸರು ಏನು?



  1.  ಒಂದು ಪರಂಗಿ ಹಣ್ಣಿನ ಬೆಲೆ ಎಷ್ಟು?



  1.  ಯಾವ ಹಣ್ಣಿನ ಬೆಲೆ ರೂ.3?



  1.  ಶಂಕರಣ್ಣ ಎಂತಹ ಮೂಸಂಬಿ ಹಣ್ಣನ್ನು ಕೇಳಿದರು?



  1. ಮೊಲದ ಬಾಲ ಹೇಗಿದೆ? 



  1. ಮೊಲ ಎಲ್ಲಿ ಆಡುತ್ತದೆ?



  1.  ಮೊಲದ ಮರಿ ಹೇಗೆ ನಡೆದು ಬರುತ್ತದೆ?



  1.  ಮೊಲದ ಊಟ ಯಾವುದು? 



  1. ಮೊಲದ ಬಾಲ ಹೇಗಿದೆ? 


  1. ಮೊಲದ ಕಿವಿಗಳು ಹೇಗಿವೆ?



  1.  ಮೊಲ ಎಲ್ಲಿ ಆಡುತ್ತದೆ? ಯಾರನ್ನು ನೋಡಿ ವೀಣಾ ಸಂತಸ ಗೊಂಡಳು?



  1.  ವೀಣಾ ಚಿಕ್ಕಪ್ಪನಿಗೆ ಕುಡಿಯಲು ಏನು ತಂದು ಕೊಟ್ಟಳು?



  1.  ಯಾರ ಮಾತನ್ನು ಕೇಳಿ ಚಿಕ್ಕಪ್ಪನಿಗೆ ಸಂತಸವಾಯಿತು?



  1.  ವೀಣಾ ಯಾರನ್ನು ಕರೆದುಕೊಂಡು ಬನ್ನಿ ಎಂದು ಹೇಳುವುದನ್ನು ಮರೆಯಲಿಲ್ಲ?



  1.  ತಿಂಡಿ ತಿನ್ನುವ ಮೊದಲು ಏನನ್ನು ತೊಳೆದುಕೊಳ್ಳಬೇಕು?



  1. ಕೊಳಕಾದ ಕೈಯಿಂದ ತಿಂದರೆ ಏನು ಕೆಡುತ್ತದೆ?



  1.  ಅಮ್ಮ ತನ್ನ ಮಕ್ಕಳಿಗೆ ಏನು ಕೊಟ್ಟಳು?



  1.  ಬೆಸ್ತರ ಕೆಲಸ ಏನು?



  1.  ಅಜ್ಜಿಯು ಬಿಸಿಲಿನಲ್ಲಿ ಏನನ್ನು ಒಣಗಿಸುತ್ತಿದ್ದಳು.?



  1.  ಸಿಗಡಿ ಯಾಕೆ ಒಣಗಲಿಲ್ಲ?



  1.  ಹೆಣ್ಣು ಕರುವನ್ನು ಯಾಕೆ ಬಿಚ್ಚಿ ಬಿಡಲಿಲ್ಲ?





XIV. ಚಿತ್ರ ಗುರುತಿಸಿ

  1. ಹೂ_____ಲೆ 




  1. ಇ______ವೆ 


  1. ಮೊ___



  1.   ಮೀ ____



  1.   ಪ___ ಗಿ  ಹಣ್ಣು



Download your free Class 1 Kannada worksheet now and start practicing! Let us know in the comments if you need more study materials!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.