What are the benefits of flower color to plants? ಹೂಗಳ ಬಣ್ಣದಿಂದ ಸಸ್ಯಗಳಿಗೇನು ಪ್ರಯೋಜನ?
Benefits of flower color to plants
ಹಾಯ್, ಹಲೋ, ಸ್ನೇಹಿತರೆ, 👏
ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ,
🧡ಹಿಂದಿನ ಸಂಚಿಕೆಯಲ್ಲಿ ಹೂಗಳ ಬಣ್ಣದಲ್ಲೇಕೆ ವೈವಿಧ್ಯತೆ? ಎಂಬ ಬಗ್ಗೆ ಮಾಹಿತಿ ತಿಳಿಸಿದ್ದೆ, ಇಂದು ನಾನು ನಿಮಗೆ ಹೂಗಳ ಬಣ್ಣದಿಂದ ಸಸ್ಯಗಳಿಗೇನು ಪ್ರಯೋಜನ? Benefits of flower color to plants
ತಿಳಿಯೋಣ ಬನ್ನಿ..,....
ವಾವ್ ಅದೇಷ್ಟು ವೈವಿಧ್ಯತೆ ಹೂಗಳ ಬಣ್ಣದಲ್ಲಿ , ಪ್ರಕೃತಿಯ ಈ ಸೋಜಿಗ ಕಂಡು ಯಾರು ತಾನೇ ಬೆರಾಗಾಗದಿಹರು,
ಇಂತಹ ಈ ಬೆರಗಿಗೆ ಪ್ರಕೃತಿಯ ದೊಡ್ಡ ರಹಸ್ಯ ಅಡಗಿದೆ, ಅದೇನೆಂದರೆ ಸಸ್ಯಗಳು ತಮ್ಮ ಸಂತತಿಯನ್ನುಮುಂದುವರಿಸಲು ಅಂದರೆ ಸಂತಾನೋತ್ಪತ್ತಿ ಮೂಲಕ ತಮ್ಮ ಸಂತತಿಯನ್ನು ಮುಂದುವರಿಸಲು ಮಾಡಿಕೊಡಿರುವ ವಿಶಿಷ್ಟವಾದ ರಚನೆ| ಮಾರ್ಪಾಡು। ಹೊಂದಾಣಿಕೆ. ವೈವಿಧ್ಯಮಯ ಬಣ್ಣಗಳು, ಪರಿಮಳಗಳು ಲೈಂಗಿಕ ಸಂತಾನೋತ್ಪತ್ತಿ ಗೆ ನೆರವಾಗುವ ಅಂಶಗಳು.
ಸಸ್ಯಗಳು ತಮ್ಮ ಸಂತತಿಯನ್ನುಮುಂದುವರಿಸಲು ಪರಾಗಸ್ಪರ್ಷ ಕ್ರಿಯೆ ಅತೀ ಪ್ರಮುಖ ಪ್ರಕ್ರಿಯೆ, ಈ ಕೆಲಸ ನಡೆಯಲು ಹಲವು ಮಾಧ್ಯಮಗಳ ಅವಶ್ಯಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತವೆ.ಕೀಟಗಳು, ಪಕ್ಷಿಗಳು, ಗಾಳಿ, ನೀರು.....
ಒಟ್ಟಿನಲ್ಲಿ ತನ್ನ ಸಂತತಿಯನ್ನು ಮುಂದುವರೆಸಲು ಅಗತ್ಯವಾದ ಮಾರ್ಪಾಡು.
ಹಾ! ಎಲ್ಲಾ ಸಸ್ಯಗಳು ಲೈಂಗಿಕ ಸಂತಾನೋತ್ಪತ್ತಿ ಮಾಡುವುದಿಲ್ಲ, ಉದಾಹರಣೆಗೆ ನಿಮಗೆ ಗೊತ್ತಿರುವಂತೆ ದಾಸವಾಳ, ಗುಲಾಬಿ ....
ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸೋಣ.ಕನ್ನಡದಲ್ಲಿ ವಿಜ್ಞಾನ ಕೌತುಕಗಳನ್ನು ತಿಳಿಯಲು ನನ್ನನ್ನು ಪ್ರೋತ್ಸಾಹಿಸಲು ದಯಮಾಡಿ-------
ನಿಮಗೆ ಈ ವಿಷಯ ಇಷ್ಟ ವಾದರೆ ನನ್ನ ಬ್ಲಾಗ್ ಫಾಲೋ ಮಾಡಿ,ಕಾಮೆಂಟ್ ಮಾಡಿ, ಲೈಕ್ ಮಾಡಿ .
ಧನ್ಯವಾದಗಳು.
ನಿಮ್ಮವ JPN❤
PLEASE DO NOT ENTER ANY SPAM LINK IN THE COMMENT BOX