Ganitha Kalika Andolana survey-ಗಣಿತ ಕಲಿಕಾ ಆಂದೋಲನ ಸಮೀಕ್ಷೆ ಫಾರಂ ಭರ್ತಿ ಮಾಡುವ ವಿಧಾನ.
Ganitha Kalika Andolana survey-ಗಣಿತ ಕಲಿಕಾ ಆಂದೋಲನ ಸಮೀಕ್ಷೆ. ಸರ್ವೆ ಫಾರಮ್ ನಲ್ಲಿ ಒಟ್ಟು ಮೂರು ವಿಭಾಗಗಳಿದ್ದು, ಒಟ್ಟು ೩೨ ಪ್ರಶ್ನೆಗಳನ್ನು ನೀಡಲಾಗಿದೆ.
ಮೊದಲ ವಿಭಾಗದಲ್ಲಿ ಒಟ್ಟು ೧೫ ಪ್ರಶ್ನೆಗಳನ್ನು ಕೇಳಲಾಗಿದೆ.ಎರಡನೇ ವಿಭಾಗ ಹದಿನಾರನೇ ಪ್ರಶ್ನೆ ಇಂದ ಪ್ರಾರಂಭವಾಗುತ್ತದೆ, ಇದರಲ್ಲಿ ಗಣಿತ ಕಿಟ್ ಗೆ ಸಂಬಂಧಿಸಿದ ೨೩ ಪ್ರಶ್ನೆಗಳನ್ನು ನೀಡಲಾಗಿದೆ, ಮೂರನೇ ವಿಭಾಗದಲ್ಲಿ ೧೨ ಪ್ರಶ್ನೆಗಳನ್ನು ನೀಡಲಾಗಿದೆ,
Ganitha Kalika Andolana survey-ಗಣಿತ ಕಲಿಕಾ ಆಂದೋಲನ ಸಮೀಕ್ಷೆ ಫಾರಂ ಭರ್ತಿ ಮಾಡುವ ವಿಧಾನ.
ಗಣಿತ ಕಲಿಕಾ ಆಂದೋಲನ ಸಮೀಕ್ಷೆ ಫಾರಂ ಭರ್ತಿ ಮಾಡುಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ-
ಹಂತ-೧ ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ನಲ್ಲಿ ಗೂಗಲ್ ಸರ್ಚ್ ಬಾಕ್ಸ್ ತೆರೆಯಿರಿ.
vidyavahini.karnataka.gov.in ಎಂದು ಬರೆದು ಸರ್ಚ್ಒತ್ತಿ ,ಅಥವಾ ಈ ಕೆಳಗಿನ ಲಿಂಕ್ ಮೇಲೆ ಒತ್ತಿ
http://vidyavahini.karnataka.gov.in/home.aspx 👈
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇
ಹಂತ-2 ಪುಟದಲ್ಲಿ ಗುರುತು ಮಾಡಿರುವ ಸ್ತಳಗಳ್ಲಲಿ ನಿಮಗೆ ಈಗಾಗಲೇ ಇಲಾಖೆ ಇಂದ ನೀಡಿರುವ USER ID, PASSWORD, SECURITY CODE ನಮೂದಿಸಿ , SUBMIT BUTTON ಮೇಲೆ ಒತ್ತಿ .ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇
ನೀವು ಹೊಸದಾಗಿ ಲಾಗಿನ್ ಆಗುತ್ತಿದ್ದರೆ ಈ ಮೇಲ್ಕಂಡ ಪೇಜ್ ತೆರೆದುಕೊಳ್ಳುತ್ತದೆ ಇದರಲ್ಲಿ ಕೇಳಲಾಗಿರುವ ಅಂಶಗಳನ್ನು ನಮೂದಿಸಿ
Name- HM Name
E-Mail id- Active mail id of HM or Active school mail id.
Mobile number- HM Mobile number
Old Password- ಈಗಾಗಲೇ ಇಲಾಖೆ ಇಂದ ನೀಡಿರುವ PASSWORD ನಮೂದಿಸಿ .
New Password- ಇಲ್ಲಿ ನಿಮಗೆ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ PASSWORD ಎಂಟು ಅಕ್ಷರಗಳದ್ದಾಗಿರಲಿ
numbers,upper case lower case letters, special characters, must.
Repeat Password- ಪುನ್ಹ PASSWORD ನಮೂದಿಸಿ
Submit BUTTON ಮೇಲೆ ಒತ್ತಿ .ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇
ಇದರಲ್ಲಿ ನಿಮ್ಮ ಮೊಬೈಲ್ /E-Mail id ಗೆ 6 digits OTP ಬಂದಿರುತ್ತದೆ ಅದನ್ನು ನಮೂದಿಸಿ.SUBMIT BUTTON ಮೇಲೆ ಒತ್ತಿ .👇
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇 ನೀವು ನಮೂದಿಸಿದ ಒಟಿಪಿ ಸರಿಯಾಗಿದ್ದರೆ ನಿಮ್ಮ ಪಾಸ್ವರ್ಡ್ ನಿಮ್ಮ ಮೊಬೈಲ್ /E-Mail id ಗೆ ಬಂದಿರುತ್ತದೆ, Now Press CLOSE .
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇 ಇದರಲ್ಲಿ ಗಣಿತ ಕಲಿಕಾ ಆಂದೋಲನ OPTION ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇ಇದರಲ್ಲಿ ಬಲ ಮೇಲಿನ ತುದಿಯಲ್ಲಿರುವ ಮಾಹಿತಿ OPTION ಮೇಲೆ ಕ್ಲಿಕ್ ಮಾಡಿ.
ಮಾಹಿತಿ OPTION ಮೇಲೆ ಕ್ಲಿಕ್ ಕೈಪಿಡಿ ಮತ್ತು ಪ್ರಶ್ನಾವಳಿ ನಮೂದಿಸಿ . OPTIONS ತೆರೆದುಕೊಳ್ಳುತ್ತದೆ ಇದರಲ್ಲಿ .ಪ್ರಶ್ನಾವಳಿ ನಮೂದಿಸಿ OPTION ಮೇಲೆ ಕ್ಲಿಕ್ ಮಾಡಿ.👇ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇 ಇದರಲ್ಲಿ
ಹೌದು/ಇಲ್ಲ ಮತ್ತು ಕೆಲವು ಪ್ರಶ್ನೆಗೆ ಬರೆಯಲು ಅವಕಾಶವನ್ನು ನೀಡಿದೆ ಸರಿಯಾದ ಉತ್ತರ ಆರಿಸಿ ನಮೂದಿಸಿ, ಮೂರು ವಿಭಾಗಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗಿದ್ದು ಪ್ರತಿ ವಿಭಾಗದ ಪ್ರಶ್ನೆಗಳನ್ನು ಉತ್ತರಿಸಿದ ನಂತರ SAVE OPTION ಮೇಲೆ ಕ್ಲಿಕ್ ಮಾಡಿ, ಈ ಕೆಲಸ ಮೂರು ವಿಭಾಗಗಳಿಗೆ ಅನ್ವಯ.
ಕೆಲವೊಮ್ಮೆ ನೀವು SAVE OPTION ಮೇಲೆ ಕ್ಲಿಕ್ ಮಾಡಿದಾಗ LOGOUT ಆಗುವ ಸಾಧ್ಯತೆ ಇರುತ್ತದೆ, ಆಗ ಪುನಃ ಈಗಾಗಲೇ ರಚಿಸಿರುವ ನಿಮ್ಮ ಹೊಸ LOGIN ID PASSWORD ನಮೂದಿಸಿ ಲಾಗಿನ್ ಆಗಿ.
ನಿಮ್ಮ ಶಾಲೆಯ ಸಮೀಕ್ಷೆ ಪೂರ್ಣಗೊಂಡ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು.👇ಇದರಲ್ಲಿ ಬಲ ಮೇಲಿನ ತುದಿಯಲ್ಲಿರುವ ಡ್ಯಾಶ್ ಬೋರ್ಡ್ OPTION ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇ಇದರಲ್ಲಿ Filter OPTION ಮೇಲೆ ಕ್ಲಿಕ್ ಮಾಡಿ.Completed Survey Entry OPTION Select ಮಾಡಿ..👇
ಇಲ್ಲಿ ನಿಮಗೆ ಏನೇ ಪ್ರಶ್ನೆ/ If any DOUBTS👍, Please, Comment ಮಾಡಿ ನನ್ನ ಬ್ಲಾಗ್ ಫಾಲೋ ಮಾಡಿ , ಧನ್ಯವಾದಗಳು. ನಿಮ್ಮವ ಜಪನ.
FOR MORE INFO WATCH THIS VIDEO-
PLEASE DO NOT ENTER ANY SPAM LINK IN THE COMMENT BOX